692 ಹೃದಯ ಸಮಸ್ಯೆಯ ಪರಿಹಾರಕ ಸ್ತೋತ್ರ/Heart problems curing stotra

Описание к видео 692 ಹೃದಯ ಸಮಸ್ಯೆಯ ಪರಿಹಾರಕ ಸ್ತೋತ್ರ/Heart problems curing stotra

ಹರೇ ಶ್ರೀನಿವಾಸ
ಹೃದಯಕ್ಕೆ ಸಂಬಂಧಪಟ್ಟ ಎಲ್ಲಾ ರೋಗಗಳಿಗೂ ಪರಿಹಾರ ಮಾಡುವ ಸ್ತೋತ್ರವನ್ನು ಈ ವಿಡಿಯೋ ಮೂಲಕ ತಿಳಿಯೋಣವೆ.

ಹರಿಕಥಾಮೃತ ಸಾರದಲ್ಲಿ ಇರುವ ಎಂಟನೆಯ ಸಂಧಿಯ ಆರನೇ ಸ್ತೋತ್ರ:
ಹೃದಯದೊಳಗಿಹುದಿಷ್ಟದಳ ಕಮಲದರೊಳಗೆ ಪ್ರಾದೇಶ ನಾಮಕ| ನುದಿತ ಭಾಸ್ಕರನಂತೆ ತೋರ್ಪನು ಬಿಂಬನೆಂದನೆಸಿ|| ಪದುಮ ಚಕ್ರ ಸುಶಂಖ ಸುಗದಾಂ| ಗದಕಟಕ ಮುಕುಟಾಂಗುಅಳೀಯಕ ಪದಕ ಕೌಸ್ತುಭ ಹಾರ ಗ್ರೈವೇಯಾದಿ ಭೂಷಿತನು||

Комментарии

Информация по комментариям в разработке