TV9 Warrant: `Topi Raju` - Muniraju Accused of Cheating Farmers Land at Devanahalli

Описание к видео TV9 Warrant: `Topi Raju` - Muniraju Accused of Cheating Farmers Land at Devanahalli

TV9 Warrant: `Topi Raju` - Muniraju, A Farmer Who Has Been Accused of Cheating Farmers Land at Devanahalli Worth Rs 500 Crore - Full...,

► Download TV9 Kannada Android App: https://goo.gl/OM6nPA
► Subscribe to Tv9 Kannada:    / tv9kannada  
► Circle us on G+: https://plus.google.com/+tv9kannada
► Like us on Facebook:  / tv9kannada  
► Follow us on Twitter:   / tv9kannada  
► Follow us on Pinterest:  / tv9karnataka  

ವೀಕ್ಷಕರೇ, ಇದು ಸೀದಾ ಸಾದಾ ರೈತನೊಬ್ಬನ ಕಥೆ. ಜಮೀನಲ್ಲಿ ಉಳುಮೆ ಮಾಡ್ಕೊಂಡು ವ್ಯವಸಾಯ ಮಾಡ್ಕೊಂಡಿರೋ ರೈತನದ್ದು ವಾರಂಟ್ ನಲ್ಲಿ ಅಂಥಾದ್ದೇನಿರುತ್ತೆ ಅಂತ ನೀವು ಅಂದುಕೊಳ್ಳಬಹುದು. ಆದ್ರೆ, ಆತನ ಕಥೆ ಕೇಳಿದ ಮೇಲೆ ನೀವು ಶಾಕ್ ಆಗದೇ ಹೋದ್ರೆ ಕೇಳಿ. ಅದಿರಲಿ ಅಂಥಾದ್ದೇನು ಮಾಡಿದ್ದಾನೆ ಆತ ಅಂತೀರಾ.. ಹೀಗೆ 15 ವರ್ಷದ ಹಿಂದೆ ಆತ ಒಬ್ಬ ಸಾಮಾನ್ಯ ರೈತ. ಆದ್ರೆ, ಇವತ್ತು ಬರೋಬ್ಬರಿ 500 ಕೋಟಿಗೂ ಹೆಚ್ಚಿನ ಆಸ್ತಿಗೆ ಒಡೆಯ. ಇವತ್ತು ಆತನ ಬೆನ್ನಿಗೆ ಖಾಕಿಗಳ ಖದರ್ ಇದೆ, ಪೊಲಿಟಿಷಿಯನ್ಸ್ ಪವರ್ ಇದೆ. ಅಂಥಾ ಪವರ್ ಫುಲ್ ವ್ಯಕ್ತಿಯ ವಿರುದ್ಧವೇ ಈಗ ಬಡಪಾಯಿ ರೈತರು ತಿರುಗಿಬಿದ್ದಿದ್ದಾರೆ. ಅದು ಯಾಕೆ ಅನ್ನೋದೇ ಇವತ್ತಿನ ಸ್ಟೋರಿಯ ಹೈಲೈಟ್ಸ್.

Комментарии

Информация по комментариям в разработке