Sharanu Sharanu Ganapa|Kannada devotional| Swaroop R| Vaishnavi SD|Benaka music|

Описание к видео Sharanu Sharanu Ganapa|Kannada devotional| Swaroop R| Vaishnavi SD|Benaka music|

Kannada devotional video song
SINGERS - VAISHNAVI S.D &
SWAROOP R

Music and lyrics By - SWAROOP R

SOUND ENGINEER -SATHISHBABU
STUDIO - SP STUDIO
EDITING - RAGHU UBAR


SPECIAL THANKS:
SUNIL DSOUZA
RATHAN DHANI
SRIDEVI NG
VARSHITH
KIRAN CONSTRUCTION
RAJSHEKAR S
SHORTCUT TEAM
LENS POETRY STUDIO

LYRICS

ವಕ್ರತುಂಡ ಮಹಾಕಾಯ
ಸೂರ್ಯಕೋಟಿ ಸಮಪ್ರಭ
ನಿರ್ವಿಗ್ನಮ್ ಕುರುಮ ದೇವಾ
ಸರ್ವ ಕಾರ್ಯೇಷು ಸರ್ವದಾ || shlokha ||


ದೀನ ರಕ್ಷಕ ಗಜಮುಖನೆ ನಿಮಗೆ ಶರಣು
ಲೋಕ ಕಾಯಕ ಗಣಪತಿಯೇ ನಿಮಗೆ ಶರಣು ||ಪಲ್ಲವಿ|| - |೨|

ಹಸಿದ ಕರುವಿಗೆ ಹಾಲಾಗಿ
ನೊಂದ ಜೀವಕೆ ನೆರವಾಗಿ
ವೃಕ್ಷಗಳಿಗೆ ನೀ ನೀರಾಗಿ
ಅಂಧಕಾರಕೆ ಬೆಳಕಾಗಿ
ನಮ್ಮನ್ನು ಕಾಯುವ ವಿಘ್ನ ವಿನಾಷಕ ನಿಮಗೆ ವಂದನೆ
ಗಣಪತಿಗೆ ವಂದನೆ , ನಿಮಗೆ ವಂದನೆ ಗಣಪತಿಗೆ ವಂದನೆ || ೧ ||

ಬುದ್ಧಿ ಹೇಳುವ ಪ್ರಭುವೇ , ವಿದ್ಯೆ ಕಲಿಸುವ ಗುರುವೇ
ಬುದ್ಧಿ ಹೇಳುವ ಪ್ರಭುವೇ , ವಿದ್ಯೆ ಕಲಿಸುವ ಗುರುವೇ
ಅನ್ನ ನೀಡುವ ಪ್ರಭುವೆ , ಕೆಲಸ ಕಲಿಸುವ ಗುರುವೇ
ಸದಾ ಕಾಲ ನೀ ನಿಲ್ಲುವೇ , ನಮ್ಮ ದಾರಿಯ ಕಾಯುವೆ
ಮನೆಗೆ ಬಂದು ನೀ ಹರಸುವೆ, ದುಷ್ಟ ಶಕ್ತಿಯ ತಡೆಯುವೆ
ನಮ್ಮ ತಪ್ಪುಗಳೆಲ್ಲ ಮನ್ನಿಸೋ ದೇವನೇ, ನಿಮಗೆ ವಂದನೆ
ಗಣಪತಿಗೆ ವಂದನೆ, ನಿಮಗೆ ವಂದನೆ ಗಣಪತಿಗೆ ವಂದನೆ ||೨ ||

ಪ್ರಥಮ ಪೂಜೆಯ ಒಡೆಯ, ಗೌರಿ ಮುದ್ಧಿನ ತನಯ
ಸಿದ್ಧಿ ಬುದ್ಧಿಯ ಪತಿಯು , ಶಿವನು ಮೆಚ್ಚಿದ ಸುತನು
ಗರಿಕೆಗೆ ಹೊಲಿಯುವ ದೇವನೇ , ಕಡುಬು ಸೇವಿಸೋ ಧೈವನೇ
ಬೆಳಕು ನೀನೆಯೆ ದೇವನೇ , ಕತ್ತಲು ಕಳೆಯೋ ಧೈವನೇ
ನಮ್ಮ ಕಷ್ಟವನೆಲ್ಲ ಕಳೆಯುವ ದೇವನೇ ನಿಮಗೆ ವಂದನೆ
ಗಜಮುಖಗೆ ವಂದನೆ , ನಿಮಗೆ ವಂದನೆ ಗಜಮುಖಗೆ ವಂದನೆ || ೩ ||

ಪಲ್ಲವಿ continue

ಕೋರಸ್(chorus )
ಶರಣು ಶರಣು ಗಣಪ
ಶರಣು ಶರಣು ಗಣಪ
ಮೂಷಿಕ ವಾಹನ ವಿಘ್ನೇಶ್ವರ ವಿನ
ಶರಣು ಶರಣು ಗಣಪ ||೪||

Комментарии

Информация по комментариям в разработке