''ಭಿಕ್ಷೆ ಬೇಡ್ತಿಲ್ಲ,ಕಳ್ತನ ಮಾಡ್ತಿಲ್ಲ, ಫುಟ್ಪಾತ್ ನಲ್ಲಿ ಬಿಜಿನೆಸ್ ಮಾಡಿದ್ರೆ ತಪ್ಪೇನಣ್ಣ?||Chennamma|Dharwad

Описание к видео ''ಭಿಕ್ಷೆ ಬೇಡ್ತಿಲ್ಲ,ಕಳ್ತನ ಮಾಡ್ತಿಲ್ಲ, ಫುಟ್ಪಾತ್ ನಲ್ಲಿ ಬಿಜಿನೆಸ್ ಮಾಡಿದ್ರೆ ತಪ್ಪೇನಣ್ಣ?||Chennamma|Dharwad

ಡಿಜಿಟಲ್ ಮಾಧ್ಯಮಗಳು ಇತ್ತಿತ್ತಲಾಗಿ ತಿರಸ್ಕೃತವಾಗಿವೆ ಎನ್ನುವುದಕ್ಕೆ ಚನ್ನಮ್ಮ ಉದಾಹರಣೆ ಅಷ್ಟೇ.ಎಲ್ಲ ಮಾಧ್ಯಮಗಳು ಎಂದು ಹೇಳಲಿಕ್ಕಾಗದು,ಆದರೆ ಜನಸಾಮಾನ್ಯರ ಕೈಗೆಟಕುವ ಈ ಮಾಧ್ಯಮಗಳು ಜವಾಬ್ದಾರಿಯುತವಾಗಿ ನಿಭಾಯಿಸುತ್ತಿಲ್ಲ ಎನ್ನುವುದು ಸತ್ಯ.ಎಲ್ಲಾ ಅಕ್ಷರ ಮಾಧ್ಯಮಗಳಾಗಲಿ,ಟಿವಿ ಮಾಧ್ಯಮಗಳಾಗಲಿ, ಡಿಜಿಟಲ್ ಮಾಧ್ಯಮಗಳಾಗಲಿ ಜವಾಬ್ದಾರಿಗಳನ್ನು ಅರಿತು ನಡೆದರೆ ನಮ್ಮ ದೇಶದ ಭವಿಷ್ಯವೇ ಬದಲಾಗಿತು.ಇದಕ್ಕೆ ಬದುಕಿನ ಬುತ್ತಿ ಕೂಡ ಹೊರತಾಗಿಲ್ಲ ಎನ್ನುವ ಕಾರಣಕ್ಕೆ ನೇರ ಚೆನ್ನಮ್ಮನ ಸಂದರ್ಶನ ಮಾಡಿ ತಂದಿದ್ದೇನೆ. ವೀಕ್ಷಕ ಪ್ರಭುಗಳಾದ ತಮಗೆ ಎಲ್ಲಾ ಹಕ್ಕುಗಳಿವೆ ಒಪ್ಪಿದರೆ ಹರಿಸಿ, ತಪ್ಪಿದ್ದರೆ ತಿದ್ದಿ ಹೇಳಿ ವಂದನೆಗಳೊಂದಿಗೆ,ಬದುಕಿನ ಬುತ್ತಿ.

Channamma's example is that the digital media has been rejected for a long time, it is not all the media, but the truth is that these media that are in the hands of the common people are not being handled responsibly. Whether it is letter media, TV media or digital media, if they realize their responsibilities, the future of our country will change. Even Badukina butthi is no exception. had interviewed Chennamma directly because of that. As viewers lords, they have all the rights, if they agree, tell them if they are wrong, if they are wrong, tell them. Regards, Badukina Butti.


#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:[email protected]

Комментарии

Информация по комментариям в разработке