ನೂರುನ್ ಅಲಾನೂರ್ ಖುರ್ ಆನ್ ಕ್ಲಾಸ್ 6

Описание к видео ನೂರುನ್ ಅಲಾನೂರ್ ಖುರ್ ಆನ್ ಕ್ಲಾಸ್ 6

ನಿಮ್ಮ ಸಮಯವನ್ನು ಅತ್ಯಂತ ಶ್ರೇಷ್ಠ ಇಬಾದತಿನಲ್ಲಿ ವ್ಯಯಿಸಲು ಮನಸ್ಸಿದೆಯೇ?
ಬನ್ನಿ ಇಲ್ಲಿದೆ ಪರಿಹಾರ.
ಒಂದು ದಿನದ 1440 ನಿಮಿಷಗಳಲ್ಲಿ ಕೇವಲ 5 ನಿಮಿಷಗಳನ್ನು ಮಾತ್ರ ಅತ್ಯಂತ ಶ್ರೇಷ್ಠ ಇಬಾದತ್ ವಿದ್ಯೆಯಲ್ಲಿ ವ್ಯೆಯಿಸೋಣ.
ಅದರಲ್ಲೂ ಶ್ರೇಷ್ಠವಾದ ಅಲ್ಲಾಹನ ಕಲಾಮ್ ಆದ ಖುರ್ ಆನ್ ಕಲಿತು ನಮ್ಮ ಆಯುಸ್ಸಿನ ನಿಮಿಷಗಳನ್ನು ಅಲ್ಲಾಹನ ಅತ್ಯಂತ ತೃಪ್ತಿಯಲ್ಲಿ ಖರ್ಚು ಮಾಡಿ ದನ್ಯರಾಗೋಣ.ಬನ್ನಿ ಕೈ ಜೋಡಿಸಿ.ಈ ಚಾನೆಲ್ ಸಬ್ಸ್ ಕ್ರೈಬ್ ಆಗಿರಿ

  / p_saqafi  
https://www.facebook.com/profile.php?...
#AHMADالشيخ احمد الثقافي SAQAFI
ಇಸ್ಲಾಮಿಕ್ ಕನ್ನಡ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.
https://concentofgod.blogspot.com/

Комментарии

Информация по комментариям в разработке