ಈ 1 ಸಾರು ಅನ್ನ ಮುದ್ದೆ ಇಡ್ಲಿ ಚಪಾತಿ ದೋಸೆ ಎಲ್ಲದಕ್ಕೂ ಒಂದೇ ಸಾರು ಸಾಕು ಸೂಪರ್ l Best Sambar Fror All Recipes

Описание к видео ಈ 1 ಸಾರು ಅನ್ನ ಮುದ್ದೆ ಇಡ್ಲಿ ಚಪಾತಿ ದೋಸೆ ಎಲ್ಲದಕ್ಕೂ ಒಂದೇ ಸಾರು ಸಾಕು ಸೂಪರ್ l Best Sambar Fror All Recipes

ರುಚಿಕರವಾದ ಹೀರೇಕಾಯಿ ಬೆಳೆ ಸಾರು ಮಾಡಲು ಬೇಕಾದಂತಹ ಪದಾರ್ಥಗಳು
ಹೀರೆಕಾಯಿ ಅರ್ಧ ಕೆಜಿ
ತೊಗರಿ ಬೇಳೆ ಒಂದು ಕಪ್
ಟೊಮೆಟೋ ಹಣ್ಣು 4
ಈರುಳ್ಳಿ1 ದಪ್ಪನಾದದು
ಬೇಳೆ ಸಾರಿನ ಪುಡಿ 4 ಟೇಬಲ್ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ತೆಂಗಿನಕಾಯಿ ತುರಿ 2 ಟೇಬಲ್ ಸ್ಪೂನ್
ಬೆಳ್ಳುಳ್ಳಿ ಹತ್ತ ರಿಂದ ಹನ್ನೆರಡು ಎಸಳು
ಹುಣಸೆಹಣ್ಣು ಅರ್ಧ ನಿಂಬೆ ಹಣ್ಣು ಗಾತ್ರದಷ್ಟು
ಎಣ್ಣೆ 2 ಟೇಬಲ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಹಿಂಗು ಚಿಟಿಕೆ ಎಷ್ಟು
ರುಚಿಗೆ ತಕ್ಕಷ್ಟು ಉಪ್ಪು

Ingredients to make ride gourd sambar
A cup of toor dal
Ride gourd 1/2 kg
Tomato Fruit 4
Onion 1
Sambar Powder 4 tbsp
Bedayagi chili 2
A little bit of coriander
A little bit of curry leaves
2 tablespoons of grated coconut
Garlic 10-12
Tamarind - about half the size of a lemon
2 tablespoons of oil
A little bit of mustard
A little bit of cumin
A little asafoetida
Salt to taste

ಖಾರದ ಪುಡಿ ಮಾಡುವ ವಿಧಾನ । ಸಾಂಬಾರ್ ಪೌಡರ್। Karada Pudi maduva vidhana । Bele sambar powder
   • ಖಾರದ ಪುಡಿ ಮಾಡುವ ವಿಧಾನ । ಸಾಂಬಾರ್ ಪೌಡರ್...  

ಪ್ರೆಷರ್ ಕುಕ್ಕರ್ ನಲ್ಲಿ 100% ಸರಿಯಾದ ರೀತಿ ಅನ್ನ ಮಾಡುವ ವಿಧಾನ | How To Cook Rice Perfectly In Cooker
   • ಪ್ರೆಷರ್ ಕುಕ್ಕರ್ ನಲ್ಲಿ 100%  ಸರಿಯಾದ ರೀ...  

ಚಪಾತಿ ಮಾಡುವ 100% ಸುಲಭ ವಿಧಾನ | How to make 100% soft chapatis at home | chapati tips in kannada
   • ಈ 1 ಸಾರು ಅನ್ನ ಮುದ್ದೆ ಇಡ್ಲಿ ಚಪಾತಿ ದೋಸೆ...  

4 IN 1 l ಮಸಾಲೆ ದೋಸೆ l ದೋಸೆ ಗೆ ಚಟ್ನಿ l ಆಲೂಗಡ್ಡೆ ಪಲ್ಯ l ಕೆಂಪು ಮಸಾಲಾ l 4 in 1 masala dosa and side dish
   • 4 IN 1 l ಮಸಾಲೆ ದೋಸೆ l ದೋಸೆ ಗೆ ಚಟ್ನಿ l...  

10 ನಿಮಿಷದಲ್ಲಿ ಸುಲಭವಾಗಿ ರಾಗಿ ಮುದ್ದೆ ಮಾಡುವ ವಿಧಾನ | just in 4 Minute Make Ragi Ball Like Pro
   • ಈ 1 ಸಾರು ಅನ್ನ ಮುದ್ದೆ ಇಡ್ಲಿ ಚಪಾತಿ ದೋಸೆ...  

ಒಂದು ಇಡ್ಲಿಯ ಕಥೆ | 100% ಮನೆಯಲ್ಲಿ ಇಡ್ಲಿ ಮಾಡುವ ವಿಧಾನ | A Complete Story Of Making 100% Idli At Home
   • ಒಂದು ಇಡ್ಲಿಯ ಕಥೆ | 100% ಮನೆಯಲ್ಲಿ ಇಡ್ಲಿ...  



#bhagyatvrecipes #SambarRecipeInKannada #DalSambar
https://www.youtube.com/c/bhagyatv?su...

Комментарии

Информация по комментариям в разработке