ಮಣ್ಣ್ ದ ಬಾಜನ/ಮಣ್ಣಿನ ಪಾತ್ರೆ ತಯಾರಿಕೆಯ ವಿಧಾನ/clay pot making

Описание к видео ಮಣ್ಣ್ ದ ಬಾಜನ/ಮಣ್ಣಿನ ಪಾತ್ರೆ ತಯಾರಿಕೆಯ ವಿಧಾನ/clay pot making

ಮಣ್ಣ್ ದ ಬಾಜನ/ಮಣ್ಣಿನ ಪಾತ್ರೆ ತಯಾರಿಕೆಯ ವಿಧಾನ/clay pot making

ಕಾರ್ಕಳ ತಾಲೂಕು ಬಜಗೋಳಿಯಿಂದ ಸುಮಾರು 3ಕೀ. ಮೀ ದೂರದ ಕಡಾರಿ ಎಂಬಲ್ಲಿ ಶ್ರೀ ಅಣ್ಣು ಯಾನೆ ಬೊಗ್ಗು ಮೂಲ್ಯ ಇವರ ಮನೆ, ಅಲ್ಲಿಯೇ ಹತ್ತಿರದಲ್ಲಿ ಇವರ ಮಣ್ಣಿನ ಪಾತ್ರೆಗಳನ್ನು ತಯಾರಿಸುವ ಶೆಡ್ ಇದೆ, ಸುಮಾರು 50ವರ್ಷಗಳಿಂದ ಈ ವೃತ್ತಿಯಲ್ಲಿ ಇವರು ಪರಿಣಿತರು, ಯುವಕರನ್ನು ನಾಚಿಸುವ ಇವರ ವೃತ್ತಿ ಹುಮ್ಮಸ್ಸು, ಸದಾ ಹಸನ್ಮುಖಿಯಾಗಿರುವ ಇವರು ನಮೆಗಲ್ಲ ಸ್ಫೂರ್ತಿ..
ಮಣ್ಣಿನ ವಿವಿಧ ಪಾತ್ರೆಗಳು ಮತ್ತು ಕರಕುಶಲ ವಸ್ತುಗಳು ಇವರಲ್ಲಿ ಸಿಗುತ್ತವೆ, ಕಷ್ಟದ ಕೆಲಸವನ್ನು ಇಷ್ಟಪಟ್ಟು ಮಾಡುವ ಇವರು ಸದಾ ಕಾಲ ತನ್ನ ಕೆಲಸದಲ್ಲಿ ಬ್ಯುಸಿ.. ಆರೋಗ್ಯಕರ ಮಣ್ಣಿನ ಪಾತ್ರೆಗಳನ್ನು ನೀವು ಇಷ್ಟಪಡುವಿರಾದರೆ ಇವರನ್ನು ಸಂಪರ್ಕಿಸಬಹುದು..
😍😍
‪@Karmaguru.infotainment‬

Комментарии

Информация по комментариям в разработке