India VS China ಚೀನಾಗೆ ಶಾಕ್ ಕೊಟ್ಟ ಭಾರತ ಪರ ಶ್ರೀಲಂಕಾ ಹೇಳಿಕೆ!

Описание к видео India VS China ಚೀನಾಗೆ ಶಾಕ್ ಕೊಟ್ಟ ಭಾರತ ಪರ ಶ್ರೀಲಂಕಾ ಹೇಳಿಕೆ!

ಆರ್ಥಿಕ ಬಿಕ್ಕಟ್ಟಿನಿಂದ ನಲುಗಿದ್ದ ಶ್ರೀಲಂಕಾ ಚೇತರಿಕೆ ಕಾಣುತ್ತಿದ್ದು, ಸಹಾಯ ಮಾಡಿದ ಭಾರತವನ್ನ ಹಾಡಿ ಹೊಗಳಿದೆ. ಇದು ಚೀನಾದ ಮತ್ಸರಕ್ಕೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ 2 ವರ್ಷಗಳಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ದ್ವೀಪ ರಾಷ್ಟ್ರವು ಭಾರತ ನೀಡಿದ ಸಹಾಯಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದೆ. Sri Lanka, which was hit by the economic crisis, is recovering and is praising India for its help. It is being analyzed that this may lead to China's jealousy. The island nation, which has been in economic crisis for the past 2 years, has thanked India for its help.

#Pakistan #India #IndiaVSPakistan #NarendraModi #PMModi #International #Ukraine #Russia #VladimirPutin #Joebiden #China #POK #Tibet #XiJinPing #Philippine

~HT.188~PR.160~ED.288~CA.37~

Follow on Twitter:   / oneindiakannada  
Follow on Facebook:   / oneindiakannada  
Follow on Instagram:   / oneindiakannada  

Комментарии

Информация по комментариям в разработке