ಅಡಿಕೆ, ತೆಂಗಿನ ತೋಟದಲ್ಲಿ 1000 ಕೊಕೋ ಮರಗಳು. ಕೊಕೋ ಕೃಷಿಯ ಬಗ್ಗೆ ಕಿರು ಪರಿಚಯ. Cocoa farming. Part 1

Описание к видео ಅಡಿಕೆ, ತೆಂಗಿನ ತೋಟದಲ್ಲಿ 1000 ಕೊಕೋ ಮರಗಳು. ಕೊಕೋ ಕೃಷಿಯ ಬಗ್ಗೆ ಕಿರು ಪರಿಚಯ. Cocoa farming. Part 1

ಕಳೆದ ವರ್ಷ ತನಕ ಕೆಜಿಗೆ ₹60 - ₹70 ಇದ್ದ ಕೊಕೋಗೆ ದಾಖಲೆಯ ₹ 200 ಬಂದಿದೆ. ಒಣಗಿದ ಬೀಜಕ್ಕೆ ₹650 - ₹700. ಇದು ಕೊಕೋ ಕೃಷಿಕರಿಗೆ ಶುಭಸುದ್ದಿ. ಕೊಕೋವನ್ನು ಹೆಚ್ಚಾಗಿ ಮಿಶ್ರಬೆಳೆಯಾಗಿ, ಉಪಬೆಳೆಯಾಗಿ ಬೆಳೆಯಲಾಗುತ್ತಿದೆ. ಹೆಚ್ಚಿನ ಕೃಷಿಕರು ಕಾಡುಪ್ರಾಣಿಗಳ ತೊಂದರೆ, ಕಡಿಮೆ ಬೆಲೆಯ ಕಾರಣದಿಂದ ಕೊಕೋ ಕೃಷಿಯನ್ನು ನಿರ್ಲಕ್ಷ್ಯ ಮಾಡಿದ್ದರು, ಇದ್ದ ಗಿಡವನ್ನು ಕೂಡಾ ಕಡಿದಿದ್ದರು. ಆದರೆ ಈಗಿನ ಬೆಲೆ ಕೃಷಿಕರನ್ನು ಇನ್ನು ಕೊಕೋ ಕೃಷಿ ಮಾಡುವಂತೆ ಪ್ರೇರೇಪಿಸುತ್ತಿದೆ. ಇದೇ ರೀತಿ ಬೆಲೆ ಇರಲಿ ಎಂಬ ಹಾರೈಕೆ.
#agriculture
#cocoa
#cocoafarming
#cocoacultivation
#ಕೊಕೋ
#ಕೊಕ್ಕೋ
#ಕೊಕೋಕೃಷಿ
#kokkokrishi
#kokko

Комментарии

Информация по комментариям в разработке