Kamalanaabha Siri - Kaaye Kallura Siriye | Dr. Rajgopal Kallurkar | Siddhartha Belmannu

Описание к видео Kamalanaabha Siri - Kaaye Kallura Siriye | Dr. Rajgopal Kallurkar | Siddhartha Belmannu

" KAMALANABHA SIRI "
We are releasing the second song "KAAYE KALLURA SIRIYE" from the album “KAMALANABHA SIRI”. All the songs from this album are solely written by our Guru Pt. Rajgopal Kallurkar ji and composed by Sri.Siddhartha Belmannu.

Song: Kaaye Kallura Siriye

Lyrics: Pt. Rajgopal Kallurkar
(   / tablakallurkar  )
(  / ptrajgopal.kallurkar  )

Music Composition and Vocals: Siddhartha Belmannu
(   / @siddharthabelmannu  )
(  / siddhartha.belmannu  )

Tabla: Roopak Kallurkar
(   / @roopakkallurkar  )
(  / roopak.kallurkar  )

Flute: Shashank Jodidar
(  / shashank.jodi  )
(   / @shashankjodidar  )

Ankita Naama: “Arasa Tururakshaka Vitala”

Recording, Mixing & Mastering : Siddhartha Belmannu
Recorded at Artha Art Studios.
Harmonium - Siddhartha , Manjira - Roopak
Poster making: Dhananjay Kulkarni

LYRICS:

ಕಾಯೆ ಕಲ್ಲೂರ ಸಿರಿಯೇ
ಶಿರ ಬಾಗಿ ಪ್ರಾರ್ಥಿಪೆ | ಕಾಯೆ ಕಲ್ಲೂರ ಸಿರಿಯೇ
ಕಾಯೆ ಕಲ್ಲೂರ ಪುರನಿವಾಸಳೆ
ಕರುಣೆಯಿಂದಲಿ ಕರವ ಪಿಡಿಯೇ
ಕಮಲನಾಭನ ಕಮಲೆ ವಿಮಲೆ
ಶಿಲೆಯ ಪುರದ ಕೋಮಲೆ

ಶ್ರೀ ಭೂದುರ್ಗಾ ರೂಪದಿ ಇರುತಿಹಳು ಇಲ್ಲಿ
ಶ್ರೀನಿವಾಸನ ಜೊತೆಯಲಿ ಪ್ರತಿ ನಿತ್ಯದಲ್ಲಿ
ಚತುರ ವದನನ ಪಿತನ ಸತಿಯೇ
ಪತಿತರಿಗೆ ಸದಾ ಮತಿಯ ಪಾಲಿಸು
ಪರಮ ಮಂಗಳ ಮದನ ಪ್ರಿಯಳೇ
ಪದುಮನಾಭನ ಹೃದಯ ವಾಸಳೆ

ಮೋದ ತೀರ್ಥರ ಮತವ ಅನುದಿನದಿ ಪಠಿಸುತ
ಕಾಂತಾಚಾರ್ಯರ ಭಕುತಿಗೆ ನೀ ವರವನಿತ್ತೆ
ಕಲ್ಲು ಗ್ರಾಮಕೆ ಸಾಗಿ ಬಂದು
ಸಾಣೆ ಕಲ್ಲಲಿ ಪ್ರಕಟಗೊಂಡು
ಕಾಯಿ ಕಟ್ಟುವ ಭಕ್ತ ಕೋಟಿಗೆ
ಕಾಯುತಿರುವೆ ಕೋಮಲಾಂಗಿಯೇ

ತಂದೆ ತಾಯಿ ಇದ್ದಲ್ಲಿ ನಾ ಬಂದೆನೆಂದು
ಮುಂದೆ ಮಾರುತಿ ಮೂಡಲು ಕಾಡುಬಂಡೆಯಲಿ
ಇಂಥ ಕ್ಷೇತ್ರದ ಚರಿತೆ ಪಾಡುವ
ಕಾಂತ ಶ್ರೀಹರಿ ಲಕುಮಿ ಮಹಿಮೆಯ
ಅರಸ ತುರುರಕ್ಷಕ ವಿಠಲನ
ಕಾಂತೆಗೆರಗುವೆ ಕಾಯೆ ತಾಯೆ
ಪಂ. ರಾಜಗೋಪಾಲ ಕಲ್ಲೂರಕರ

Kindly subscribe to our channel for more updates about the album and foundation, and have us in your prayers 🙏🏽
(   / @panditrajgopalkallurkarmus9730  )
(  / pandit-rajgopal-kallurkar-music-foundation...  )

ALL RIGHTS RESERVED AT PT.RAJGOPAL KALLURKAR MUSIC FOUNDATION AND ARTHA ART STUDIO.

Комментарии

Информация по комментариям в разработке