Charmadi Ghat ಚಾರ್ಮಾಡಿ ಘಾಟ್ Drive Western Ghat Belthangady Dakshina Kannada Mudigere Chikkamagaluru

Описание к видео Charmadi Ghat ಚಾರ್ಮಾಡಿ ಘಾಟ್ Drive Western Ghat Belthangady Dakshina Kannada Mudigere Chikkamagaluru

Charmadi Ghat ಚಾರ್ಮಾಡಿ ಘಾಟ್ Drive Western Ghats ಪಶ್ಚಿಮ ಘಟ್ಟ Foggy cloudy rainy day water falls Karnataka Tourism

Charmadi Ghat (Charmady) is a Ghat in Belthangady taluk of Dakshina Kannada and Mudigere taluk of Chikkamagaluru. It is one of the points in Western ghats through which motorable road passes connecting Dakshina Kannada with Chikkamagaluru district. The section of ghat is known by the name of Charmadi Ghat. Charmadi Ghat lies on National Highway 73 which connects Mangaluru to Tumkuru. The nearest places are Charmadi village, Ujire, Belthangady, Puttur, Kottigehara, Balur and Kalasa Estate and Banakal.

Charmadi Ghat starts from Charmadi village (11 km from Ujire) and ends at Kottigehara (16 km from Mudigere). Charmadi Ghat connects the north eastern part of Dakshina Kannada to Chikkamagaluru district and the prominent highway is connecting Ujire (9 km from Dharmasthala) to Kottigehara (about 50 km from Chikkamagaluru). Ballarayanadurga is a fort atop a hill located about 10 km from Sunkasale, on the Kottigehara - Kalasa route.

ಚಾರ್ಮಾಡಿ ಘಾಟಿ / ಘಟ್ಟ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಹೊಂದುಕೊಂಡಿದ್ದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುತ್ತವೆ. ಚಾರ್ಮಾಡಿ ಘಟ್ಟಗಳ ಕೆಳಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರಿರುವ ಚಾರ್ಮಾಡಿ ಎಂಬ ಗ್ರಾಮವಿದೆ. ಅದರಿಂದಾಗಿ ಈ ಘಟ್ಟಗಳಿಗೆ ಈ ಹೆಸರು ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಬೆಸೆಯುವ ಮುಖ್ಯ ರಸ್ತೆಯೊಂದು ಚಾರ್ಮಾಡಿ ಘಟ್ಟದಲ್ಲಿ ಹಾದು ಹೋಗಿದೆ. ಇಲ್ಲಿ ಎತ್ತರವಾದ ಬೆಟ್ಟ-ಗುಡ್ದ, ಆಳವಾದ ಕಣಿವೆ-ಪ್ರಪಾತ, ದಟ್ಟ ಕಾಡು, ಅಸಂಖ್ಯಾತ ಜಲಪಾತಗಳು, ವನ್ಯಮೃಗಗಳು, ಹತ್ತಾರು ಝರಿ-ತೊರೆ, ಶೋಲ ಕಾಡು,ಅಪರೂಪವಾದ ಹುಲ್ಲುಗಾವಲುಗಳನ್ನು ಕಾಣಬಹುದು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಎಂಬ ಗ್ರಾಮದಿಂದ ಪ್ರಾರಂಭವಾಗುವ ಈ ಘಟ್ಟಗಳು ಚಾರ್ಮಾಡಿ ಗ್ರಾಮದ ಬಳಿ ಕೊನೆಗೊಳ್ಳುತ್ತವೆ.

ಈ ಘಟ್ಟಗಳಲ್ಲಿ ಬರುವ ಪ್ರಮುಖ ಬೆಟ್ಟಗಳೆಂದರೆ ಅಮೇಧಿಕಲ್ಲು ಬೆಟ್ಟ, ಬಾಳೆಕಲ್ಲು ಬೆಟ್ಟ, ಕೊಡೆಕಲ್ಲು ಬೆಟ್ಟ, ಜೇನುಕಲ್ಲು ಬೆಟ್ಟ, ಎತ್ತಿನ ಭುಜ ಬೆಟ್ಟ, ದೀಪದಕಲ್ಲು ಬೆಟ್ಟ, ಶಿಶಿಲ ಬೆಟ್ಟ ಮುಂತಾದುವು. ಇಲ್ಲಿರುವ ಜಲಪಾತಗಳೆಂದರೆ ಅಲೇಖಾನ್ ಜಲಪಾತ, ಜೇನುಕಲ್ಲು ಜಲಪಾತ, ಕಲ್ಲರ್ಬಿ ಜಲಪಾತ, ಹಕ್ಕಿಕಲ್ಲು ಜಲಪಾತ, ಬಂಡಾಜೆ ಜಲಪಾತ, ಆನಡ್ಕ ಜಲಪಾತ ಮುಂತಾದುವು.

Ballarayanadurga fort can be accessed from 2 sides - the shorter route from Sunkasale, located on the way from Horanadu or the longer route from Bandaje. In the Charmadi ghat, there is a waterfall named Bandaje Arbi (arbi in Tulu means 'waterfall') which falls from a height of 200 feet. Gadaikallu peak has an elevation of 1700 feet.

Комментарии

Информация по комментариям в разработке