ವೀರಶೈವ ಅಂದ್ರೆ ಯಾರು ಗೊತ್ತಾ ?

Описание к видео ವೀರಶೈವ ಅಂದ್ರೆ ಯಾರು ಗೊತ್ತಾ ?

ಆಂಜನೇಯ, ಗಣೇಶ, ರಾಮ, ಶಿವ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ರೂಪವೊಂದು ಮೂಡಿಬರುತ್ತದೆ. ಹಾಗೆಯೇ, ಶಿವ ಎಂದಾಕ್ಷಣ ಲಿಂಗದ ಕಲ್ಪನೆಯೂ ನಮ್ಮೊಳಗೆ ಅಚ್ಚೊತ್ತಿದೆ. ಇದು ಹೇಗೆ? ವೀರಶೈವ ಎಂದು ಹೆಮ್ಮೆಯಿಂದ ಕರೆದುಕೊಳ್ಳುವ ನಾವು, ನಿಜವಾಗಿಯೂ ವೀರಶೈವರಂತೆ ಬದುಕಬೇಕಾದ ರೀತಿ ಅರಿತಿದ್ದೇವಾ? ನಿಜಕ್ಕೂ ವೀರಶೈವ ಅಂದರೆ ಯಾರು?

Комментарии

Информация по комментариям в разработке