ಬೆಂಗಳೂರಿನಲ್ಲಿ ಕಂಬಳ ಪ್ರಥಮ ಬಾರಿಗೆ | Bangalore kambala

Описание к видео ಬೆಂಗಳೂರಿನಲ್ಲಿ ಕಂಬಳ ಪ್ರಥಮ ಬಾರಿಗೆ | Bangalore kambala

ಬೆಂಗಳೂರಿನ ಅರಮನೆ ಮೈದಾನದಲ್ಲಿ 'ಕಂಬಳ ಹಬ್ಬ'
Bengaluru Kambala Details:
ಇದೇ ಮೊದಲ ಬಾರಿಗೆ ರಾಜಧಾನಿಯ ಜನತೆ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳವನ್ನು ನೇರವಾಗಿ ವೀಕ್ಷಿಸುವ ಅವಕಾಶ ಪಡೆದುಕೊಂಡಿದ್ದಾರೆ. ಅರಮನ ಮೈದಾನದಲ್ಲಿ ಶನಿವಾರ ಹಾಗೂ ಭಾನುವಾರ ನಡೆಯಲಿರುವ ಕಂಬಳಕ್ಕೆ ತಯಾರಿಗಳು ನಡೆದಿವೆ. ಈ ಕಾರ್ಯಕ್ರಮದ ಪೂರ್ವ ಸಿದ್ಧತೆಗಳು ಹೇಗಿವೆ? ಸಮಗ್ರ ವಿವರ ಇಲ್ಲಿದ.

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನ 25 ಹಾಗೂ 26ರಂದು ನಡೆಯುವ ತುಳುನಾಡಿನ ಪ್ರತಿಷ್ಠಿತ ಕಂಬಳದ ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ. ಕಂಬಳದ ಹಿನ್ನೆಲೆಯಲ್ಲಿ ಗುರುವಾರ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಪ್ರಾಯೋಗಿಕವಾಗಿ ಕಂಬಳವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು.

Location :
Bangalore palace ground
Date:
25th and 26th November 2023

#palaceground
#bangalore
#kambala
#nammakudla

Комментарии

Информация по комментариям в разработке