Pradeep Eshwar ನೀವು ಅನಾಥರಲ್ಲ, ಇಷ್ಟು ಜನ ಪ್ರೀತಿ ಗಳಿಸಿದ್ದೀರಿ; ಹಾಡಿ ಹೊಗಳಿದ Madhu Bangarappa

Описание к видео Pradeep Eshwar ನೀವು ಅನಾಥರಲ್ಲ, ಇಷ್ಟು ಜನ ಪ್ರೀತಿ ಗಳಿಸಿದ್ದೀರಿ; ಹಾಡಿ ಹೊಗಳಿದ Madhu Bangarappa

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾಷಣ
ಕಷ್ಟದಿಂದ ಬಹಳ‌ ಎತ್ತರಕ್ಕೆ ಬೆಳೆದು,ಕೆರೆಯ ನೀರನ್ನ ಕೆರೆಗೆ ಚೆಲ್ಲಿ ಎಂಬಂತೆ..
ಸಾಧಕರನ್ನ ಪರಿಚಯಿಸುವ ಕೆಲಸ ಪ್ರದೀಪ್ ಮಾಡ್ತಿದ್ದಾರೆ..
ಕಷ್ಟ ಪಟ್ಟು ಮೇಲೆ ಬಂದಿದ್ದೀರಿ
ಆರ್ಥಿಕ‌ ಶಕ್ತಿಯನ್ನ ವಿದ್ಯಾದಾನ ಮಾಡುವ ಕೆಲಸ ಮಾಡಿದ್ದಾರೆ..
ನಮ್ಮ‌ ಶಾಲೆ ನಮ್ಮ ಜವಾಬ್ದಾರಿ ಅಂತ ಕಾರ್ಯಕ್ರಮ ಮಾಡ್ತಾ ಇದ್ದೀವಿ...
*ಸರ್ಕಾರಿ‌ ಶಾಲೆಯಲ್ಲಿ‌ ವ್ಯಾಸಾಂಗ ಮಾಡಿ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ..
ನಮ್ಮ‌ ತಂದೆ ಸರ್ಕಾರಿ ಶಾಲೆಯಲ್ಲಿ‌ ಓದಿ ಮುಖ್ಯಮಂತ್ರಿ‌ ಆಗಿದ್ದವರು..
ಅವರ ಗರಡಿಯಲ್ಲಿ ಬೆಳೆದ ವ್ಯಕ್ತಿ ಡಿಕೆ ಶಿವಕುಮಾರ್..
ದೊಡ್ಡ ಪಿಲ್ಲರ್ ಆಗಿ ನನ್ನ ಪರ ನಿಂತಿದ್ದಾರೆ..
Pradeep Eshwar ನೀವು ಅನಾಥರಲ್ಲ, ಇಷ್ಟು ಜನ ಪ್ರೀತಿ ಗಳಿಸಿದ್ದೀರಿ ಎಂದು Pradeep Eshwarರನ್ನ ಹೊಗಳಿದ ಮಧು ಬಂಗಾರಪ್ಪ...
#PradeepEshwar #MadhuBangarappa
#suvarnanews #kannadanews #AsianetSuvarnaNews #karnatakapolitics

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / suvarnanews  

Комментарии

Информация по комментариям в разработке