ಒಬ್ಬಟ್ಟು ಸಾರು / ಹೋಳಿಗೆ ಸಾರು ಮಾಡುವ ವಿಧಾನ I Holige Saaru Recipe in Kannada I Obbattu Saaru Recipe

Описание к видео ಒಬ್ಬಟ್ಟು ಸಾರು / ಹೋಳಿಗೆ ಸಾರು ಮಾಡುವ ವಿಧಾನ I Holige Saaru Recipe in Kannada I Obbattu Saaru Recipe

#bhagyatvrecipes #bhagyatv #bhagyatvkannada #sarru #holige #holigesarru

https://mysunpure.in/

ಯುಗಾದಿ ಹಬ್ಬದ ಸ್ಪೆಷಲ್ ಒಬ್ಬಟ್ಟಿನ ಸಾರು ಮಾಡುವ ವಿಧಾನ | Olige | Obbattu Saaru Recipe
ಒಬ್ಬಟ್ಟಿನ ಸಾರು ಮಾಡಲು ಬೇಕಾದ ಪದಾರ್ಥಗಳು
ಬೇಳೆ ಬೇಯಿಸಿ ಬಸಿದ ನೀರು 1 ಲೀಟರ್
ಈರುಳ್ಳಿ 1
ಬೆಳ್ಳುಳ್ಳಿ 1 ಗಡ್ಡೆ
ತೆಂಗಿನಕಾಯಿ ತುರಿ 2 ಟೇಬಲ್ ಸ್ಪೂನ್
ಸಾಂಬಾರು ಪುಡಿ 2 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಸಿಹಿ ಊರ್ಣ 1 ಟೇಬಲ್ ಸ್ಪೂನ್ ನಷ್ಟು
ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
ಅರಿಶಿನದ ಪುಡಿ ಸ್ವಲ್ಪ
ಇಂಗು ಚಿಟಿಕೆಯಷ್ಟು
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ 1 ಟೀ ಸ್ಪೂನ್
ಬ್ಯಾಡಗಿ ಮೆಣಸಿನಕಾಯಿ 2
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке