Effective Ayurvedic Treatment for Ringworm | Vijay Karnataka

Описание к видео Effective Ayurvedic Treatment for Ringworm | Vijay Karnataka

#Ringworm #FungalInfection #AyurvedicTreatment

ಗಜಕರ್ಣ/ ಹುಳುಕಡ್ಡಿಯ ಸಮಸ್ಯೆಯು ಚರ್ಮದ ಮೇಲೆ ಒಂದು ವೃತ್ತಾಕಾರದ ಗಾಯದಂತೆ ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಇದರ ತೀವ್ರತೆ ಹೆಚ್ಚಾಗಿರುವುದು. ಬೆವರು, ಕೊಳೆ, ಜಿಡ್ಡಿನಂತಹ ಅಂಶಗಳ ಮಿಶ್ರಣವಾದಾಗ ತುರಿಕೆ ಹೆಚ್ಚಾಗಿ ನಿಧಾನವಾಗಿ ಗಜಕರ್ಣ / ಹುಳುಕಡ್ಡಿಯಂತಹ ಸಮಸ್ಯೆಗೆ ಪ್ರೇರೇಪಿಸುತ್ತದೆ. ಹಾಗಾಗಿ ಈ ಸಮಸ್ಯೆಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ವೈದ್ಯರಾದ ಮಂಜುನಾಥ್ ಡಿ ನಾಯಕ್‌‌ ಅವರಿಂದ ತಿಳಿಯೋಣ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке