jagadambike bhramarambike kateelu Durga parameshwari ammanavara bhakthi geethe Mallika Matti

Описание к видео jagadambike bhramarambike kateelu Durga parameshwari ammanavara bhakthi geethe Mallika Matti

ಗಾಯನ: ಮಲ್ಲಿಕಾ ಮಟ್ಟಿ
ಸಾಹಿತ್ಯ: ಆನಂದ್ ಕಿನ್ನಿಗೋಳಿ

ನಂದಿನಿ ತಟದಲ್ಲಿ
ದುಂಬಿಯ ನಾದದೊಳ್
ನಿನ್ನ... ಸಹಸ್ರನಾಮವನಾಡುತ...
ಜಗದಂಬಿಕೆ ಭ್ರಮರಾಂಬಿಕೆ....

ನಂದಿನಿ ತಟದಲ್ಲಿ
ದುಂಬಿಯ ನಾದದೊಳ್
ನಿನ್ನ ಸಹಸ್ರನಾಮವನಾಡುತ.....
ನಿನ್ನೀ ಸನ್ನಿದಾನದಲಿ
ನಿತ್ಯವೂ ಸ್ತುತಿಸಿ
ನಿನ್ನ ಪಾದರವಿಂದಗಳಿಗೆ ಶರಣು.....
ಜಗದಂಬಿಕೆ ಭ್ರಮರಾಂಬಿಕೆ.....llಪll

ಪದ್ಮ ಕನಕಾಂಬರಿ
ಕುಸುಮ ಪ್ರಿಯೆ....
ಸರ್ವಪುಷ್ಪಾಲಂಕಾರಿಣಿ ದೇವಿಯೇ ......
ಸರ್ವಾಭರಣಭೂಷಿತ
ಭ್ರ್ಹಾ ಮರೀ...
ಮಹಾಶಕ್ತಿ
ಮಹಾಲಕ್ಷ್ಮೀ
ಮಾಹೇಶ್ವರಿ
ಸರ್ವಶಕ್ತಿ ಸರ್ವೇಶ್ವರಿ
ಸೌಭಾಗ್ಯದಾಯಿನಿ
ದೈತ್ಯ ಶಮನೀ
ಸ್ತುತಿಪೇ.... ಸುರವಂದಿತೆ...ll೧ll

ನಂದಿನಿ ತಟದಲ್ಲಿllಪll
ಸಿಂಧೂರತಿಲಕಾಂಚಿತ
ಸುಗಂಧ ದ್ರವ್ಯ ಲೇಪಿತ
ಕರುಣಾಮಯ ಮಾಯೇ....
ಸರ್ವ ಮಂಗಲೇ.... ದೇವಿಯೇ.....
ಭ್ರಮರ ರೂಪವ ತಳೆದು ದನುಜ ಅರುಣನ ವಧಿಸಿದ
ಭಾಗ್ಯ ದಾಯಿನಿ...
ನಾದ ಸ್ವರೂಪಿಣಿ... ಕಾವ್ಯ ವಿನೋದಿನಿ... ದೇವೀ......
ಭುವನೇಶ್ವರಿ.....ll೨ll
ನಂದಿನಿ ತಟದಲಿ llಪll






#kateeltemple
#kateel
#durgaparameshwari
#devotionalsongs #devotional #bhaktisong #bhakthigeethe #bhakthigeethegalu #temple #tulusong #mallikamatti #tulunadu #tulunad #tulunadaporlu

Комментарии

Информация по комментариям в разработке