ಅಪ್ಪ-ಅಮ್ಮ ಮದುವೆಯ ಐವತ್ತರ ಸಂಭ್ರಮ!

Описание к видео ಅಪ್ಪ-ಅಮ್ಮ ಮದುವೆಯ ಐವತ್ತರ ಸಂಭ್ರಮ!

ಕಳೆದ ವರ್ಷ ಅಪ್ಪ-ಅಮ್ಮನ ಮದುವೆಯ ಐವತ್ತರ ಸಂಭ್ರಮ ಆರಂಭವಾಗಿತ್ತು, ಈಗ ಐವತ್ತು ಸಂಪೂರ್ಣವಾಯ್ತು. ಐವತ್ತು ಒಂದು ಸಂಖ್ಯೆ ಅಷ್ಟೇ. ನಮಗೆ ಪ್ರತಿ ವರ್ಷ, ಪ್ರತಿ ದಿನವೂ ಸಂಭ್ರಮವೇ!!
ಅವರಿಗಾಗಿ ಸಮರ್ಪಿಸಿದ ಈ ವಿಡಿಯೋ ಹೊನ್ನಾವರದ ವಿವಿಧ ದೇವಾಲಯಗಳ ಆವರಣದಲ್ಲಿ ಚಿತ್ರೀಕರಣ ಮಾಡಿರುವಂಥದ್ದು. ಒಪ್ಪಿಸಿಕೊಳ್ಳಿ..

Комментарии

Информация по комментариям в разработке