ಶ್ರೀ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಅವರ ಕಂಠಸಿರಿಯಲ್ಲಿ ಶ್ರೀ ದೇವಿ ಮಹಾತ್ಮ್ಯೆ ಪ್ರಸಂಗದ ಸೊಗಸಾದ ಪದ್ಯಗಳು।

Описание к видео ಶ್ರೀ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಅವರ ಕಂಠಸಿರಿಯಲ್ಲಿ ಶ್ರೀ ದೇವಿ ಮಹಾತ್ಮ್ಯೆ ಪ್ರಸಂಗದ ಸೊಗಸಾದ ಪದ್ಯಗಳು।

ಶ್ರೀ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಅವರ ಕಂಚಿನ ಕಂಠಸಿರಿಯಲ್ಲಿ ಶ್ರೀ ದೇವಿ ಮಹಾತ್ಮ್ಯೆ ಪ್ರಸಂಗದ ಕೆಲವು ಸೊಗಸಾದ ಪದ್ಯಗಳು

🎶 ಎಂದು ಯೋಚಿಸಿ ಮಹಮ್ಮಾಯೆ

🎶 ವೀಣೆಯ ಪಿಡಿದಿರ್ಪ ವಾಣಿ

🎶 ಅರರೆ ಇನ್ನಿವಳೆಂತ ವಿಟಗಾರೆ

🎶 ಧನುಜೇಶ ಕೇಳೆನ್ನ ಮಾತ

🎶 ತರುಣಿಯಲ್ಲವಳಾದಿ ಮಾಯೆ

🎶 ನೋಡಿದನು ಕಲಿ ರಕ್ತಬೀಜನು

🎶 ಏಣಾಂಕನಿಭವಕ್ತ್ರೆ ನೀನೆಲಗೆ

ಪ್ರಸಂಗ ಕವಿ - ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರು

ಹಿಮ್ಮೇಳ:-
ಭಾಗವತರು - ಪುಂಡಿಕಾಯಿ ಗೋಪಾಲಕೃಷ್ಣ ಭಟ್
ಮದ್ದಳೆ - ವಿಶ್ವನಾಥ ಶೆಣೈ
ಚೆಂಡೆ - ಮುರಾರಿ ಕಡಂಬಳಿತಾಯ
ಚಕ್ರತಾಳ - ಶಂಕರ ಕೋರಿಕಾರ್


ಮುಮ್ಮೇಳ:-
ಕೌಶಿಕೆ - ಅರುಣ್ ಕೋಟ್ಯಾನ್
ಚಂಡ- ಜನಾರ್ಧನ ಕುಂದಾಪುರ
ಮುಂಡ- ಪ್ರದೀಪ ಗಂಟಲ್ಕಟ್ಟೆ
ಶುಂಭಾಸುರ - ವಸಂತರಾಜ್ ಕಟೀಲು
ರಕ್ತಬೀಜಾಸುರ - ಅರಳ ಗಣೇಶ್ ಶೆಟ್ಟಿ

ಸ್ಥಳ - ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆ,ಪುತ್ತೂರು
ದಿನಾಂಕ - 21-12-2024

ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು [ 6 ]

ಸೇವಾಕರ್ತರು - ಹತ್ತು ಸಮಸ್ತರು,ಪುತ್ತೂರು
©B Shreekara
#yakshagana #yakshagana2024 #kateelmela #tulunadu #puttur

Important links👇:
Puttur Jathre Videos:    • |ಪುತ್ತೂರು ಜಾತ್ರೆ, ಮಹಾಲಿಂಗೇಶ್ವರ ದೇವರ ಉ...  
Yakshagana Videos:    • ಯಕ್ಷಶ್ರೀ- ಯಕ್ಷಗಾನ ವಿಡಿಯೋಗಳ ಸಂಗ್ರಹ  
Yakshagana "Shri Devi Mahathme":    • ಶ್ರೀ ಕಟೀಲು ಮೇಳದವರಿಂದ ಶ್ರೀ ದೇವೀ ಮಹಾತ್ಮ...  
For notification on more videos, click the links given below
Subscribe our Youtube channel:    / bshreekara  
Facebook:   / shreek1009  
Twitter:   / b_shreekara  
Instagram:   / b_shreekara  

Комментарии

Информация по комментариям в разработке