''ಸುಧಾಮ ಸಂಧ್ಯಾ ಕಾಲದ ಊರುಗೋಲು'' ||Sudhama the strength behind us!!

Описание к видео ''ಸುಧಾಮ ಸಂಧ್ಯಾ ಕಾಲದ ಊರುಗೋಲು'' ||Sudhama the strength behind us!!

ಸುಧಾಮ ಸಂಧ್ಯಾ ಕಾಲದ ಊರುಗೋಲು, ಎಲ್ಲಾ ಕೂಡಿ ಕಳೆದು ಉಳಿದ ಮೇಲೆ ಕೊನೆಗೆ ಉಳಿಯೋದು ಆರೋಗ್ಯ! ಆದರೆ ಎಷ್ಟೇ ಮುತುವರ್ಜಿ ವಹಿಸಿದರು ವಯೋಸಹಜ ಕಾಯಿಲೆಗಳು ಸಾಮಾನ್ಯ. ಈ ಸಮಯದಲ್ಲಿ ಆಸ್ತಿ ಅಂತಸ್ತಿಗಿಂತ ಆರೈಕೆ ಮುಖ್ಯ! ಈ ಕೆಲಸವನ್ನು ಸುಧಾಮ ಚೆನ್ನಾಗಿ ನಿರ್ವಹಿಸುತ್ತಾ ಬಂದಿದೆ. ಇದರ ಕಾರಣಕರ್ತರಾದ ರಘುನಂದರವರು ದೂರ ದೃಷ್ಟಿ ಮೆಚ್ಚಲೇ ಬೇಕಾದದ್ದು. ಈ ಕೆಲಸದಲ್ಲಿ ವಿಪರೀತ ತಾಳ್ಮೆ ಬೇಕಾಗುತ್ತದೆ.ಇಲ್ಲಿ ಪ್ರತಿಯೊಬ್ಬರ ಮನಸ್ಥಿತಿ ಆಚಾರ ವಿಚಾರ ಆಹಾರ ಸಂಸ್ಕೃತಿ ಎಲ್ಲವೂ ಭಿನ್ನ.ಅವೆಲ್ಲವನ್ನೂ ಒಂದೇ ಕೋನದಲ್ಲಿ ತರುವುದು ಸಾಮಾನ್ಯದ ಕೆಲಸವಲ್ಲ ಅದನ್ನು ರಘುನಂದನ ಕುಟುಂಬದವರು ಮಾಡಿದ್ದಾರೆ. ಇವರಿಗೆ ಅಂತಕ್ಕರಣದಿಂದ ಅನಂತ ಅನಂತ ಧನ್ಯವಾದಗಳು


The crutch of Sudham Sandhya time, the last thing that stays above the rest is health! But no matter how much you delay, age-related diseases are common. At this time the wish for the property floor is important! Sudham has done this job very well. The foresight of Raghunandar, who is responsible for this, must be admired. Ears and eyes.This work requires a lot of patience. Here everyone's mindset, customs, food culture, everything is different. Bringing them all together in one angle is not a common task. Raghunanda's family has done it. Be sure to watch the next episode for the full story

Raghunadan-ph-9845286549

#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......


ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ....Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

Gpay:9448315315
Phone pay:9448315315

Комментарии

Информация по комментариям в разработке