ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 27 'ನಾನಾದ್ಮೇಲೆ ಬಂದ, ನನಗಿಂತ ಮುಂಚೆ ಹೋಗ್ಬಿಟ್ಟ'

Описание к видео ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ - 27 'ನಾನಾದ್ಮೇಲೆ ಬಂದ, ನನಗಿಂತ ಮುಂಚೆ ಹೋಗ್ಬಿಟ್ಟ'

ಅಣ್ಣಾವ್ರ ಮಾತುಗಳು - ದಿನಕ್ಕೊಂದು ಮಾತುಕತೆ' - ಈ ಸರಣಿಯ ಇಪ್ಪತ್ತೇಳನೆಯ ಕಂತು - 'ನಾನಾದ್ಮೇಲೆ ಬಂದ, ನನಗಿಂತ ಮುಂಚೆ ಹೋಗ್ಬಿಟ್ಟ'
ಡಾ. ರಾಜ್ ಅವರ ಒಂದೊಂದು ಮಾತುಗಳು ಅನುಭವದ ಮುತ್ತುಗಳು. ಅಲ್ಲಿ ಆದರ್ಶಗಳಿವೆ, ವೈಚಾರಿಕತೆಯಿದೆ, ಲಘು ಹಾಸ್ಯವಿದೆ, ಇಡೀ ಜೀವನದ ತಿರುಳಿದೆ.

Комментарии

Информация по комментариям в разработке