ದಾನ ವೀರ ಕರ್ಣನಿಗೆ ಕೃಷ್ಣ ಹೇಳಿದ್ದು | Karna & Shri Krishna story |Kannada motivation story | Ravikumarlj

Описание к видео ದಾನ ವೀರ ಕರ್ಣನಿಗೆ ಕೃಷ್ಣ ಹೇಳಿದ್ದು | Karna & Shri Krishna story |Kannada motivation story | Ravikumarlj

ದಾನ ವೀರ ಕರ್ಣನಿಗೆ ಕೃಷ್ಣ ಹೇಳಿದ್ದು | Karna & Shri Krishna story |Kannada motivation story | Ravikumarlj

Follow me on Instagram:
  / ravikumarlj  

ಪ್ರೀತಿಯ ಬಂದುಗಳೇ, ಕಷ್ಟಗಳು ಸಮಸ್ಯೆಗಳು ಅಥವಾ ದುಃಖ ಎಲ್ಲರ ಜೀವನದಲ್ಲೂ ಸಹಜ. ಕರ್ಣ ತನ್ನ ಜೀವನದಲ್ಲಿ ನಡೆದ ಕೆಲವು ಘಟನೆ ಬಳಿಗಳಿಂದ ಋಣಾತ್ಮಕ ವ್ಯಕ್ತಿಗಳ ಸಂಘ ಮಾಡಿದ. ಕೊನೆಗೆ ತನ್ನ ಜೀವನದಲ್ಲಿ ಘಟಿಸಿದ ಎಲ್ಲಾ ನಕಾರಾತ್ಮಕ ವಿಷಯಗಳನ್ನು ಕೃಷ್ಣನೊಂದಿಗೆ ಹಂಚಿಕೊಂಡಾಗ ಕೃಷ್ಣ ಅದಕ್ಕೆ ಪೂರಕವಾಗಿ ಕಷ್ಟ ಅಥವಾ ಸಮಸ್ಯೆ ಎನ್ನುವುದು ದೇವರಿಗೂ ಬಿಟ್ಟಿಲ್ಲ ಎಂಬುವುದನ್ನು ವಿವರಿಸಿದ್ದಾನೆ.

#Ravikumarlj #RKLJmotivation #Echokannada #RKLJ #kannadakathe #shrikrishna #shreekrishna #mahabharata #kannadastories #kannadastatus #kannadastory #karna #bhagavadgita #bhagawadgita #lifelessons #problemsolving

Комментарии

Информация по комментариям в разработке