ನೀವು ಕೂಡ ಕಡಿಮೆ ಖರ್ಚಿನಲ್ಲಿ ಆಧುನಿಕ ತೊಟ್ಟಿ ಮನೆ ಕಟ್ಟ ಬೇಕೇ?

Описание к видео ನೀವು ಕೂಡ ಕಡಿಮೆ ಖರ್ಚಿನಲ್ಲಿ ಆಧುನಿಕ ತೊಟ್ಟಿ ಮನೆ ಕಟ್ಟ ಬೇಕೇ?

Don't forgot to subcribe,share,like,comment
ನೀವು ಕೂಡ ಕಡಿಮೆ ಖರ್ಚಿನಲ್ಲಿ ಆಧುನಿಕ ತೊಟ್ಟಿ ಮನೆ ಕಟ್ಟ ಬೇಕೇ?
#chandrasutha #travel #thottimane #mudigere #chikmagalur #childhood #kannadayoutubechannel
ಹಿಂದೆ ತೊಟ್ಟಿಯ ಮನೆಯನ್ನು ಕಟ್ಟುವ ಹಾಗೆ ಈ ಕಾಲದಲ್ಲಿ ಮನೆಯನ್ನು ಕಟ್ಟುವುದು ಕಷ್ಟಕರ ಅದರಲ್ಲೂ ಆಧುನಿಕ ಶೈಲಿಯನ್ನೆ ಅನುಸರಿಸಿ ಗಾಳಿ ಬೆಳಕು ಸಾಕಷ್ಟು ಇರುವ ಹಾಗೆ ಮನೆಯ ಕಟ್ಟುವ ಪ್ರಯತ್ನ ನಡೆಯುತ್ತಲೇ ಇರುತ್ತದೆ,ಇಲ್ಲಿದೆ ನೋಡಿ ಆಧುನಿಕತೆಯಲ್ಲೇ ಹಳೆತನವನ್ನ ಮರೆಯುವ ತೊಟ್ಟಿಯ ಮನೆಯ ನೋಡಿ,ಇಷ್ಟವಾದರೆ like 👍 ಮಾಡಿ,ಈ video ಇಷ್ಟವಾದರೆ family and friends ಗೆ share ಮಾಡಿ🙏🙏

ನಮ್ಮ ಅಂತರ್ಜಾಲ ತಾಣದಭೇಟಿಗಾಗಿ:
Watch this video ‪@CHANDRASUTHA‬
   • ಉಗ್ಗೇಹಳ್ಳಿಹೆಗ್ಗಡತಿಬಗ್ಗೆಏನೆಲ್ಲಾಗೊತ್ತು?...  
   • CARDAMON AUCTION IN SAKALESHPUR| ಕ್ರಿ...  

ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ.
ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ.

Комментарии

Информация по комментариям в разработке