ಋತುಚಕ್ರದ ವೇಳೆ ಕಾಡುವ ಸಮಸ್ಯೆಗೆ ಕಾರಣಗಳು ಹಾಗೂ ಆಯುರ್ವೇದ ಮನೆಮದ್ದು | Vijay Karnataka

Описание к видео ಋತುಚಕ್ರದ ವೇಳೆ ಕಾಡುವ ಸಮಸ್ಯೆಗೆ ಕಾರಣಗಳು ಹಾಗೂ ಆಯುರ್ವೇದ ಮನೆಮದ್ದು | Vijay Karnataka

ಪ್ರತೀ ತಿಂಗಳು ಋತುಚಕ್ರದ ವೇಳೆ ಕಾಡುವ ಕೆಲವೊಂದು ಸಮಸ್ಯೆಗಳು ಮಹಿಳೆಯರಿಗೆ ಇನ್ನಿಲ್ಲದ ಕಿರಿಕಿರಿ ಉಂಟು ಮಾಡುವುದು. ಈ ಸಮಯದಲ್ಲಿ ಕೇವಲ ಅಸಾಧ್ಯವಾದ ಕಿಬ್ಬೊಟ್ಟೆ ನೋವು ಮಾತ್ರವಲ್ಲದೆ, ಇನ್ನಿತರ ರೀತಿಯಲ್ಲಿ ರಕ್ತಸ್ರಾವ ಜಾಸ್ತಿಯಾಗಿ ಕಾಡುತ್ತದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆಯುರ್ವೇದ ವೈದ್ಯರಾದ ಮಂಜುನಾಥ್ ಡಿ ನಾಯಕ್‌‌ ಅವರಿಂದ ತಿಳಿಯೋಣ...

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке