ಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖ

Описание к видео ಗಗನದಲಿ ಮಳೆಯ ದಿನ ಗುಡುಗಿನ ತನನ - HD ವಿಡಿಯೋ ಸಾಂಗ್ - ರವಿಚಂದ್ರನ್, ಮೋಹಿನಿ - ಮನೋ, ಕೆ.ಎಸ್.ಚಿತ್ರ - ಹಂಸಲೇಖ

Song: Gaganadali Maleyadina - HD Video
Kannada Movie: Sri Ramachandra
Actor: Ravichandran, Mohini
Music: Hamsalekha
Singer: Manu, K.S.Chithra
Lyrics: Hamsalekha
Year :1992

Subscribe To SGV Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Sriramachandra – ಶ್ರೀರಾಮಚಂದ್ರ 1992*SGV

Gaganadali Maleyadina Song Lyrics In Kannada:

ಲಲಲಲಲಲಾಲಾಲಾಲಾ...ಲಲಾಲಾಲಾಲಾಲಾಲಾ....
ಲಲಲಲಲಲಾಲಾಲಾಲಾ...ಲಲಾಲಾಲಾಲಾಲಾಲಾ....
ಓಓಓಓಓಓಓಓ....ಓ..ಓ..ಓ..(ಓಓಓಓಓಓಓ....ಓ..ಓ..ಓ..)
ಅಯ್ಯೊ ರಾಮಾ ಇಲ್ಲೇನ್ ನೋಡ್ತಾ ಇದೀಯಾ
(ನೋಡ್ತಾ ಇಲ್ಲ ಕಣ್ ಮುಚ್ಚಿಕೊಂಡು ಕೇಳ್ತಾ ಇದ್ದೀನಿ..ಹಾಡು ಅಂದ್ರೆ ನಾನು ಹಾಡ್ತೀನಿ)
ಹಹಹಹಹಾ.. ಹಾಡ್ತೀಯ
(ಹ..ಹಾ..ಹಾ..ಹಾ.. ನೋಡ್ತೀಯಾ..)

ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನಾ ಧರಣಿಯಲೀ ಹಸುರಿನ ಜನನಾ
(ಗಗನಘನ ಗುಡುಗೊದಿನ ಮಳೆಮಳೆ ಜನನಾ..
ಆ ಜನನದಿನಾ ಧರಣಿದನಾ ಹಸುರಿನ ಜನನಾ)
ಮಲೆನಾಡಿನಾ ಮಳೆಹಾಡಿನಾ
ಪಿಸುಮಾತಿನಾ ಹೊಸತನಾ.. ಸವಿದೆನಾ..
ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನಾ ಧರಣಿಯಲೀ ಹಸುರಿನ ಜನನಾ
ಮಲೆನಾಡಿನಾ (ಮಲೆನಾಡಿನ) ಮಳೆಹಾಡಿನಾ (ಮಳೆಹಾಡಿನ)
ಪಿಸುಮಾತಿನಾ (ಪಿಸುಮಾತಿನ) ಹೊಸತನಾ.. (ಹೊಸತನ) ಸವಿದೆನಾ.. (ಸವಿದೆನಾ..)

ಘಮ ಘಮ ಸುಮ ಘಮ ಘಮ ಸುಮಗಾನದಲ್ಲಿ
ಮಿಣಿಮಿಣಿ ಇಮನಾಮನೀ
(ಮಿಣಿ ಮನಿ ಚುಣಿ ಮಣಿ ಮಣಿ ಘಮಗಾನದಲ್ಲೀ
ಸುಮಸುಮ ಘಮನಾಘಮಾ.. ಹಹಹಾ..)
ಹನಿಯಿಂದಾ ಸುಮವಾಗೀ
ಸುಮದಾ ಮೇಲೆ ಹನಿಮಣೀ...
ದಿನ ಅರಳಿ ಮರಳಿ ಅರಳಿ ಮರಳಿ ಅರಳುವಾ...
ನವಸಂತಾನಗಾಯನಾ..
(ದಿನ ಅರಳಿ ಅರಳಿ ಮರಳಿ ಮರಳಿ ಅರಳುವಾ... ಹೊಯ್
ವನಸಂತಾನಗಾಯನಾ..
ಗಗನದಲಿ ಮಳೆಯದಿನ ಗುಡುಗಿನ ತನನಾ
ಆ ತನನದಿನಾ ಧರಣಿಯಲೀ ಹಸುರಿನ ಜನನಾ
ಮಲೆನಾಡಿನಾ) ಮಲೆನಾಡಿನ (ಮಳೆಹಾಡಿನಾ) ಮಳೆಹಾಡಿನ
(ಪಿಸುಮಾತಿನಾ) ಪಿಸುಮಾತಿನ (ಹೊಸತನಾ..) ಹೊಸತನ (ಸವಿದೆನಾ..) ಸವಿದೆನಾ..
ಎಲೆ ಎಲೆ ಚಿಗುರುವ ಕಲೆ ಬರಮಾಳಿಗೇಲೀ
ನಲಿಸು ರಾಗ ಎಲೆಗಳೇ...
(ಎಲೆ ಎಲೆ ಚಿಗುರುವ ಎಲೆ ಮರಮಾಳಿಗೇಲೀ
ಕಲೆಸು ರಾಗ ಎಲೆಗಳೇ...)
ಗಿಳಿಗಳಿಗೇ.. ನೆರಳಾಗೀ..
ನೆರಳಿಗೆ ಹಲವಾ ಎಲೇ..
ದಿನ ಚಿಗುರಿ ಉದುರಿ ಚೆದುರಿ ಮುದುರಿ ಚಿಗುರುವಾ..
ಎಳೆಹೂ ಹನಿಯೆ ಜೀವನಾ..
(ದಿನ ಚಿಗುರಿ ಉದುರಿ ಚೆದುರಿ ಮುದುರಿ ಚಿಗುರುವಾ..ಹೊ
ಎಳೆಹೂ ಹನಿಯೆ ಜೀವನಾ..)
ಗಗನದಲಿ ಮಳೆಯದಿನ ಗುಡುಗಿನ ತನನಾ
(ಆ ತನನದಿನಾ ಧರಣಿಯಲೀ ಹಸುರಿನ ಜನನಾ)
ಮಲೆನಾಡಿನಾ (ಮಳೆಹಾಡಿನಾ..)
ಪಿಸುಮಾತಿನಾ (ಹೊಸತನಾ..) ಓ.. ಸವಿದೆನಾ.. (ಸವಿದೆನಾ.. ಹಹಹಹಹಹಾ..)

Комментарии

Информация по комментариям в разработке