Vetiver Health Benefits and Uses | ಲಾವಂಚ ಬೇರಿನ ಪ್ರಯೋಜನಗಳೇನು ಗೊತ್ತಾ? | Vijay Karnataka

Описание к видео Vetiver Health Benefits and Uses | ಲಾವಂಚ ಬೇರಿನ ಪ್ರಯೋಜನಗಳೇನು ಗೊತ್ತಾ? | Vijay Karnataka

#vetiver #vetiveroil #vetiverhealthbenefits #ayurvedicbenefitsofvetiver #vetiverroots #health #ayurvedictreatment #ayurveda #benefitsofayurveda

ನಮ್ಮ ಸುತ್ತಮುತ್ತಲು ಹಲವು ಪ್ರಾಕೃತಿಕ ಗಿಡಮೂಲಿಕೆಗಳಿದ್ದರೂ ಅವುಗಳನ್ನು ನಾವು ಹೆಚ್ಚಾಗಿ ಸೇವಿಸುವುದಿಲ್ಲ, ಅವುಗಳನ್ನು ವಿಶೇಷವೆಂದೂ ಕೂಡ ಪರಿಗಣಿಸುವುದಿಲ್ಲ, ಆದರೆ ಇಂತಹ ಗಿಡಮೂಲಿಕೆಗಳು ಅದ್ಭುತವಾದ ಗುಣಲಕ್ಷಣಗಳನ್ನು ಹೊಂದಿರುತ್ತವೆ, ಇಂತಹುದೇ ಗಿಡಮೂಲಿಕೆಗಳಲ್ಲಿ ಲಾವಂಚ ಕೂಡ ಒಂದು. ಹಾಗಾಗಿ ಇದರ ಆಯುರ್ವೇದ ಪ್ರಯೋಜನಗಳೇನು ಎಂಬುದನ್ನು ವೈದ್ಯರಿಂದಲೇ ತಿಳಿಯೋಣ.

Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  

Комментарии

Информация по комментариям в разработке