ಯಕ್ಷಗಾನಾರ್ಚನೆ | ಪಾವಂಜೆ | Yakshagaanarchane | Pavanje

Описание к видео ಯಕ್ಷಗಾನಾರ್ಚನೆ | ಪಾವಂಜೆ | Yakshagaanarchane | Pavanje

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ , ನಾಗವೃಜ ಕ್ಷೇತ್ರ ಪಾವಂಜೆ.
04.04.2024 ಶ್ರೀ ದೇವಳದ ಪ್ರಾಕಾರದಲ್ಲಿ ನೆಲೆ ನಿಂತಿರುವ ಶ್ರೀಗೋಪಾಲಕೃಷ್ಣ ಪಾಂಡುರಂಗಸ್ವಾಮಿಯ ಚತುರ್ಥ ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಜರಗಿದ - ಯಕ್ಷಗಾನಾರ್ಚನೆ

ಭಾಗವತರು – ಲಕ್ಷ್ಮೀನಾರಾಯಣ ಹೊಳ್ಳ, ಗುರುರಾಜ ಭಟ್ ಶಿಮಂತೂರು, ಮನ್ವಿತ್ ಶೆಟ್ಟಿ ಇರಾ.
ಮದ್ದಳೆ – ಗುರುಪ್ರಸಾದ್ ಬೊಳಿಂಜಡ್ಕ, ಚೆಂಡೆ – ಕೌಶಿಕ್ ರಾವ್ ಪುತ್ತಿಗೆ, ಚಕ್ರತಾಳ – ಪೂರ್ಣೇಶ್ ಆಚಾರ್ಯ
ನಿರೂಪಣೆ – ಹರಿರಾಜ್ ಶೆಟ್ಟಿಗಾರ್ ಕಿನ್ನಿಗೋಳಿ
#pavanje #subrahmanya #gopalakrishna #panduranga #krishna #yakshagana #tulasi #bhakshya #nagavruja #pavanjemela #samaveda #sangeeta #mantra #veda #jagadguru #yakshagana #patla #patlasathishshetty #ravichandra #kannadikatte #praphullachandra # #ಪಟ್ಲ #ಪ್ರಫುಲ್ಲಚಂದ್ರ

Комментарии

Информация по комментариям в разработке