REPUBLIC OF DHARMASHTALA

Описание к видео REPUBLIC OF DHARMASHTALA

#Shashidhar Bhat#Suddi Tv#Karnataka Politics

ರಿಪಬ್ಲಿಕ್ ಆಫ್ ಧರ್ಮಸ್ಥಳ, ಮಾಧ್ಯಮ ಮೌನ
ಮತ್ತು ಸೌಜನ್ಯ ಅಮಾನುಷ ಹತ್ಯೆ..
ದರ್ಶನ್ ಪ್ರಕರಣದಲ್ಲಿ ಬೆಂಬಿಡದೇ ಬೆನ್ನು ಹತ್ತಿದ ಮಾಧ್ಯಮ
ಸೌಜನ್ಯ ಪ್ರಕರಣದಲ್ಲಿ ಯಾಕೆ ಮೌನವಾಗಿತ್ತು ? ಖಾವಂದರ ಜೊತೆ ಮಾಧ್ಯಮ ಒಪ್ಪಂದ ಮಾಡಿಕೊಂಡಿತ್ತೆ ? ಸೌಜನ್ಯ ಎಂಬ ಮುಗ್ದ ಹೆಣ್ಣು ಮಗಳು ಅವರ ಕುಟುಂಬದ ಕಣ್ಣೀರು ಮಾಧ್ಯಮಕ್ಕೆ ತಟ್ಟಲೇ ಇಲ್ಲವೆ ?
ಶಶಿಧರ್ ಭಟ್ ವಿಶ್ಲೇಷಣೆ..
My Blog :https::/kumri.blogspot.com
To support Independent Secular Journalism
Contribute : GPay No: 9916111149

Комментарии

Информация по комментариям в разработке