😂ಕಡಬಾಳರ ಮಾತಿಗೆ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದು😂Uday Kadabala as Madana😄comedy😄yakshagana hasya😄HD

Описание к видео 😂ಕಡಬಾಳರ ಮಾತಿಗೆ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದು😂Uday Kadabala as Madana😄comedy😄yakshagana hasya😄HD

ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ, ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ
ಸ್ಥಳ : ಶ್ರೀ ಸ್ವಾಮಿ, ಮಾಸ್ತಿ, ನೇತ್ರ ಹೈಗುಳಿ ಪರಿವಾರ ದೈವಸ್ಥಾನ ಜಡ್ಡಾಡಿ, ನಾಡ.
ಸಂಯೋಜನೆ : ಶ್ರೀ ಸಂದೀಪ್ ಜಡ್ಡಾಡಿ, ಮತ್ತು ಮಿತ್ರ ಬಳಗ.

ಪ್ರಸಂಗ : ಚಂದ್ರಹಾಸ ಚರಿತ್ರೆ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
ಮದ್ದಳೆ : ಶ್ರೀ ಶಶಾಂಕ್ ಆಚಾರ್ಯ
ಚಂಡೆ : ಶ್ರೀ ಶಿವಾನಂದ್ ಕೋಟ

ಮುಮ್ಮೇಳದ ಕಲಾವಿದರು :
ಚಂದ್ರಹಾಸ : ಶ್ರೀ ಕಾರ್ತಿಕ್ ಕಣ್ಣಿ
ಮದನ : ಶ್ರೀ ಉದಯ್ ಹೆಗ್ಡೆ ಕಡಬಾಳ
ಬ್ರಾಹ್ಮಣ : ಶ್ರೀ ಶ್ರೀಧರ್ ಭಟ್ ಕಾಸರಕೋಡ್
ವಿಷಯೆ : ಶ್ರೀ ಶಂಕರ್ ಹೆಗಡೆ ನೀಲ್ಕೋಡ್
ಶ್ರೀ ಸ್ಪೂರ್ತಿ ಭಟ್

ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ YouTube ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು. Facebook, Instagram ನಲ್ಲೂ ನಮ್ಮನ್ನು Follow ಮಾಡುವ ಮೂಲಕ ಪ್ರೋತ್ಸಾಹಿಸಿ...
ಧನ್ಯವಾದಗಳೊಂದಿಗೆ,
ನಿಮ್ಮ ಪ್ರದೀಪ್ ಕುಂದಾಪ್ರ

Комментарии

Информация по комментариям в разработке