ಪ ಪೂ ಡಾ ಶ್ರೀ ವೃಷಭಲಿಂಗ ಶಿವಯೋಗಿಗಳು ಬಂಥನಾಳ ರವರು ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು

Описание к видео ಪ ಪೂ ಡಾ ಶ್ರೀ ವೃಷಭಲಿಂಗ ಶಿವಯೋಗಿಗಳು ಬಂಥನಾಳ ರವರು ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು

ಲಿಂ. ಶ್ರೀ ವಿಠ್ಠಲಗೌಡ ಯಶವಂತ್ರಾಯಗೌಡ ವಿಠ್ಠಲಗೌಡ ಪಾಟೀಲ ಪಡನೂರ ರವರ 37 ನೇ ಪುಣ್ಯಸ್ಮರಣೆ ಕಾರ್ಯಕ್ರಮ
ಧರ್ಮ*ಸಭೆ
ಪ ಪೂ ಡಾ ವೃಷಭಲಿಂಗ ಮಹಾಶಿವಯೋಗಿಗಳು ಬಂಥನಾಳ ಪಾವನ ಸಾನಿಧ್ಯದಲ್ಲಿ ಇಂಡಿ ತಾಲ್ಲೂಕಿನ ಮಠಾಧೀಶರು ಹಾಗೂ ಮೌಲ್ವಿಗಳು ಮತ್ತು ಫಾದರ್ ಗಳು ಉಪಸ್ಥಿತರಿದ್ದರು

Комментарии

Информация по комментариям в разработке