ಒಂದು ದಿನದ ಪ್ರವಾಸಕ್ಕೆ ಬೆಸ್ಟ್‌ PLACE ಮೇಕೆದಾಟು....

Описание к видео ಒಂದು ದಿನದ ಪ್ರವಾಸಕ್ಕೆ ಬೆಸ್ಟ್‌ PLACE ಮೇಕೆದಾಟು....

ಒಂದು ದಿನದ ಪ್ರವಾಸಕ್ಕೆ ಬೆಸ್ಟ್‌ PLACE ಮೇಕೆದಾಟು....


ಬೆಂಗಳೂರಿನಿಂದ JUST 90 ಕಿ.ಮೀ ದೂರದಲ್ಲಿರುವ ಮೇಕೆದಾಟು ಬೆಂಗಳೂರಿಗರ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಬೆಳಗ್ಗೆಯೇ ಹೊರಟರೆ ಸಂಜೆ ಹೊತ್ತಿಗೆ ಹಿಂತಿರುಗಬಹುದು. ಬೆಟ್ಟ ಗುಡ್ಡ ಸುತ್ತಲು ಹಸಿರಿನಿಂದ ಕಂಗೊಳಿಸುತ್ತಿರುವ ಮೇಕೆದಾಟು ನೋಡಲು ರಮ್ಯವಾಗಿದೆ. ನಿಧಾನವಾಗಿ ಹರಿಯುವ ನದಿ ಹಕ್ಕಿಗಳ ಚಿಲಿಪಿಲಿ ಶಬ್ದ ಕೇಳಲು ಇಂಪಾಗಿದೆ.


*ಈ ನದಿ ಕಾವೇರಿ ಮತ್ತು ಅರ್ಕಾವತಿ ನದಿಯ ಸಂಗಮವಾಗಿದೆ.
*ಪ್ರಸ್ತುತ ಸರ್ಕಾರ ಇಲ್ಲಿ ಮೇಕೆದಾಟುಗೆ ಹೋಗುವ ಬಸ್ ನ ವ್ಯವಸ್ಥೆಯನ್ನು ಸ್ಥಾಗಿತಗೊಳಿಸಿದೆ.
*ತಿಳಿಯಾದ ನದಿಯಲ್ಲಿ ಮೀನುಗಳನ್ನು ನೋಡಬಹುದು.
*ನೀರಿನಲ್ಲಿ ಹೆಚ್ಚು ಆಳಕ್ಕೆ ಹೋಗಿ ಈಜೋದನ್ನ ನಿಷೇಧಿಸಲಾಗಿದೆ.
*ಟ್ರಾವೆಲ್ ಮಾಡುವಾಗ ಮನೆಯಿಂದಲೇ ಊಟವನ್ನು carry ಮಾಡೋದು ಒಳ್ಳೇದು.
*ಮಕ್ಕಳನ್ನು ತುಂಬಾ ಹುಷಾರಾಗಿ ನೋಡಿಕೊಳ್ಳಬೇಕು.
*ಕೋತಿಗಳು ಇಲ್ಲಿ ಹೆಚ್ಚಾಗಿವೆ.
* ಒಂದು ದಿನದ ಪ್ರವಾಸಕ್ಕೆ ಬೆಸ್ಟ್‌ PLACE ಮೇಕೆದಾಟು....

*ಮೇಕೆದಾಟು ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹತ್ತಿರವಿರುವ ಒಂದು ಪ್ರವಾಸಿ ತಾಣವಾಗಿದೆ.

YOUR QUERIES

*For one day trip best PLACE mekedatu
* Mekedatu information in Kannada
*Waterfalls near Bangalore
*Mekedatu historical place
*Mekedatu tourist place
*Mekedatu natur place
*One day trip water place mekedatu


#NANNA PRAYANA ARAMBHA#NANNA PRAYANA # PRAYANA ARAMBHA

Комментарии

Информация по комментариям в разработке