ಪಟ್ಟಣ ನೋಡಲು ಚಂದ !ಹಳ್ಳಿ ಜೀವನ ಮಾಡಲು ಚಂದ !!

Описание к видео ಪಟ್ಟಣ ನೋಡಲು ಚಂದ !ಹಳ್ಳಿ ಜೀವನ ಮಾಡಲು ಚಂದ !!

ನಮಸ್ಕಾರ ಸ್ನೇಹಿತರೆ🙏
ಸಿಟಿ ನೋಟ ಚಂದ ಹಳ್ಳಿ ವಾಸ ಚಂದ ಅನ್ನುವ ಹಾಗೆ ಹಳ್ಳಿ ಜೀವನ ತುಂಬಾ ಆರೋಗ್ಯಕರವಾಗಿರುತ್ತದೆ ಹಾಗೆ ರೈತರ ಹೊಲದಲ್ಲಿ ಕೆಲಸ ಮಾಡುವ ಮೂಲಕ ಅವರ ಆರೋಗ್ಯ ತುಂಬಾ ಚೆನ್ನಾಗಿರುತ್ತೆ ನಡಿತ ಹೊಲಕ್ಕೆ ಹೋಗುತ್ತಾರೆ ಹೊಲದಲ್ಲಿ ಮೈಮುರಿದು ಕೆಲಸ ಮಾಡುತ್ತಾರೆ ಹೀಗಾಗಿ ಅವರು ತುಂಬಾ ಸರಳ ಜೀವಿಗಳು ಆಗಿರುತ್ತಾರೆ ಯಾರ ಮೇಲೂ ಡಿಪೆಂಡ್ ಇರೋದಿಲ್ಲ ತಮ್ಮ ಕೆಲಸ ತಾವೇ ಮಾಡಿಕೊಳ್ಳುತ್ತಾರೆ ಹೇಗಾಗಿ ತುಂಬಾ ಆರೋಗ್ಯವಂತರಾಗಿರುತ್ತಾರೆ ರೈತರಿಗೆ ನನ್ನದೊಂದು ಸಲಾಂ🙏 ನಮ್ಮ ನಾಡಿನ ಹೆಮ್ಮೆಯ ರೈತ ನಮ್ಮ ನಾಡಿಗೆ ಅನ್ನ ನೀಡುವ ರೈತ🙏
#vijjuvillagelife
#vijjuvlog
#villagelife
#viralvideo
#farming
#support
#funny
#subscribe

Комментарии

Информация по комментариям в разработке