#ಯಕ್ಷಗಾನ

Описание к видео #ಯಕ್ಷಗಾನ

@ರಂಗಧಾಮ, ಶಿರಸಿಯಲ್ಲಿ ನಡೆದ ಮಟ್ಟು ತಿಟ್ಟುಗಳ ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ಕು |ಅಭಿಜ್ಞಾ & ಕುಮಾರಿ ಶ್ರೀರಕ್ಷಾ ಇವರ ದ್ವಂದ್ವ ಪ್ರಸ್ತುತಿ.
ಮದ್ದಳೆಯಲ್ಲಿ: ಗುರುಗಳಾದ ಶ್ರೀ ಏನ್ ಜಿ ಹೆಗಡೆ
& ಯಕ್ಷಗುರುಗಳಾದ ಶ್ರೀ ಅನಂತ ಪದ್ಮನಾಭ ಫಾಟಕ್
ಚಂಡೆಯಲ್ಲಿ : ಶ್ರೀ ಪ್ರಸನ್ನ ಹೆಗ್ಗಾರ್
ಧನ್ಯವಾದಗಳು :
ಶ್ರೀ ಅಜಿತ್ ಕಾರಂತ್
ಸಂಪ್ರದಾಯ, ಶಿರಸಿ
ಫಾಟಕ್ ಯಕ್ಷಸಂಸ್ಕೃತಿ ಟ್ರಸ್ಟ್, ಬೆಂಗಳೂರು
ನಾದಾವಧಾನ ಕುಂದಾಪುರ

Комментарии

Информация по комментариям в разработке