ಬಿಟಿಎಂನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಐದೇ ನಿಮಿಷದಲ್ಲಿ ತಲುಪಿ! First Look: Silk Board Double Decker Flyover

Описание к видео ಬಿಟಿಎಂನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ಐದೇ ನಿಮಿಷದಲ್ಲಿ ತಲುಪಿ! First Look: Silk Board Double Decker Flyover

Double decker flyover Bangalore | Silk board flyover | Silk board flyover plan | Silk board flyover opening date | yellow line metro | Ragigudda to Silk board flyover
ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆಗಾಗಿಯೇ ಕುಖ್ಯಾತಿ ಗಳಿಸಿರುವ ಪ್ರದೇಶ ಕೇಂದ್ರ ರೇಷ್ಮೆ ಮಂಡಳಿ ಜಂಕ್ಷನ್‌. ಈ ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಲ್ಲಿ ಡಬಲ್‌ ಡೆಕ್ಕರ್‌ ಮೇಲ್ಸೇತುವೆ ತಲೆ ಎತ್ತಿದೆ. ಮೇಲ್ಸುತುವೆಯ ಒಂದು ಭಾಗ ಸಂಪೂರ್ಣವಾಗಿದ್ದು, ಬೆಂಗಳೂರು ದಕ್ಷಿಣ ಭಾಗದ ಜನರು, ಎಚ್‌ಎಸ್‌ಆರ್‌ ಬಡಾವಣೆ ಹಾಗೂ ಎಲೆಕ್ಟ್ರಾನಿಕ್‌ ಸಿಟಿಯಂತಹ ಐಟಿ ಹಬ್ ಗಳನ್ನು ಸಂಪರ್ಕಿಸುವ ಭಾಗ ಉದ್ಘಾಟನೆಗೆ ಸಿದ್ಧವಾಗಿದೆ. ಸಂಪೂರ್ಣ ಮೇಲ್ಸೇತುವೆಯು 2025ರ ಜುಲೈ ವೇಳೆಗೆ ಸಿದ್ಧವಾಗಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಈ ಮೇಲ್ಸೇತುವೆಯ ಸದ್ಯದ ಚಿತ್ರಣ ನೀಡುವ Exclusive Video ಇದು.

#silkboard #bmrcl #nammabengaluru #nammametro #yellowline

ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net  
ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani  
ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani  
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Комментарии

Информация по комментариям в разработке