"ಜಲಜಲೋಚನ ಲಕ್ಷ್ಮೀ... " - ವಿದ್ವಾನ್ & ಜನ್ಸಾಲೆ ದ್ವಂದ್ವ ಗಾಯನ 😍 - Yakshagana 2022 - Gaana Vaibhava 💙

Описание к видео "ಜಲಜಲೋಚನ ಲಕ್ಷ್ಮೀ... " - ವಿದ್ವಾನ್ & ಜನ್ಸಾಲೆ ದ್ವಂದ್ವ ಗಾಯನ 😍 - Yakshagana 2022 - Gaana Vaibhava 💙

ಹಳೆಬೇರು - ಹೊಸಚಿಗುರು ❤

ವಿದ್ವಾನ್ ಗಣಪತಿ ಭಟ್ಟರಿಂದ ವಿರಚಿತವಾದ " ಯಕ್ಷಗಾನ ಗಾನಸಂಹಿತೆ " ಗ್ರಂಥದ ಲೋಕಾರ್ಪಣೆಯ ಸಮಾರಂಭದಲ್ಲಿ ನಡೆದ " ಯಕ್ಷರಾಗ ರಸರಂಜಿನಿ " ಕಾರ್ಯಕ್ರಮದ ಒಂದು ತುಣುಕು

ಭಾಗವತರು
ಶ್ರೀ ವಿದ್ವಾನ್ ಗಣಪತಿ ಭಟ್
ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ

ಮದ್ದಳೆ
ಶ್ರೀ ಶಂಕರ ಭಾಗ್ವತ್ ಯಲ್ಲಾಪುರ
ಶ್ರೀ ಗಣಪತಿ ಭಾಗ್ವತ್ ಕವಾಳೆ

ಚಂಡೆ
ಶ್ರೀ ಗಣೇಶ್ ಗಾಂವ್ಕಾರ್ ಹಳವಳ್ಳಿ

ರೆಕಾರ್ಡಿಂಗ್
ಶ್ರೀ ಎನ್.ಎಸ್. ಭಟ್ಟ ನಂದೊಳ್ಳಿ

#yakshaganavideo #ಯಕ್ಷಗಾನ #jansale #yakshagana2022

Комментарии

Информация по комментариям в разработке