ಮಟನ್ ಅನ್ನು ಒಮ್ಮೆ ಈ ರೀತಿ ಮಾಡಿ ನೋಡಿ 100% ಹೋಟೆಲ್ ಗ್ರೇವೀ ರುಚಿ I Mutton Gravy Recipe In Bhagya Tv

Описание к видео ಮಟನ್ ಅನ್ನು ಒಮ್ಮೆ ಈ ರೀತಿ ಮಾಡಿ ನೋಡಿ 100% ಹೋಟೆಲ್ ಗ್ರೇವೀ ರುಚಿ I Mutton Gravy Recipe In Bhagya Tv

#bhagyatvrecipes #bhagyatv #bhagyatvkannada #mutton
#muttonrecipe #muttongravy

https://mysunpure.in/

ಮಟನ್ ಗ್ರೇವಿ ಮಾಡುವ ವಿಧಾನ I How to make mutton gravy

ಮಟನ್ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಮಟನ್ 1 ಕೆಜಿ
ಈರುಳ್ಳಿ 3
ಟಮೋಟ ಹಣ್ಣು 1
ಎಣ್ಣೆ 4 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು 1 ಹಿಡಿ
ಪುದಿನ ಸೊಪ್ಪು 1 ಹಿಡಿ
ತೆಂಗಿನಕಾಯಿ ತುರಿ 4 ಟೇಬಲ್ ಸ್ಪೂನ್
ಬೆಳ್ಳುಳ್ಳಿ 4 ಗಡ್ಡೆ
ಚಕ್ಕೆ ಒಂದಿಂಚು
ಲವಂಗ 5 ರಿಂದ 6
ಏಲಕ್ಕಿ ಕಾಯಿ 4
ಹಸಿ ಶುಂಠಿ ಒಂದಿಂಚು
ಸೋಂಪು ಕಾಳು 1 ಟೇಬಲ್ ಸ್ಪೂನ್
ಗಸಗಸೆ 1 ಟೇಬಲ್ ಸ್ಪೂನ್
ಹುರಿಗಡಲೆ 1 ಟೇಬಲ್ ಸ್ಪೂನ್
ಗೋಡಂಬಿ 10 ರಿಂದ 12
ಕಾಳು ಮೆಣಸು 1 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ದನಿಯ ಪುಡಿ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು


Bhagya Tv Recipe Channel :
https://www.youtube.com/c/bhagyatv?su...

Bhagya tv vlogs channel :
   / @bhagyatvvlogs  

Комментарии

Информация по комментариям в разработке