ತತ್ವಧಾರೆ ,, ಏಳು ತತ್ವಪದಗಳ ಸಂಗ್ರಹ ,,ಶ್ರೀ ಕಲ್ಲಯ್ಯ ಸ್ವಾಮಿ ಪಡದಳ್ಳಿ ಇವರಿಂದ

Описание к видео ತತ್ವಧಾರೆ ,, ಏಳು ತತ್ವಪದಗಳ ಸಂಗ್ರಹ ,,ಶ್ರೀ ಕಲ್ಲಯ್ಯ ಸ್ವಾಮಿ ಪಡದಳ್ಳಿ ಇವರಿಂದ

ಈ ವಿಡಿಯೋದಲ್ಲಿ ಏಳು ಸುಪ್ರಸಿದ್ಧ ತತ್ವಪದಗಳನ್ನು ಹಾಕಲಾಗಿದೆ. ಕಲ್ಲಯ್ಯ ಸ್ವಾಮಿ ಪಡದಳ್ಳಿ ಯವರು ಈ ತತ್ವಪದಗಳನ್ನು ಹಾಡಿದ್ದಾರೆ. ಸಂಗೀತ ಲೋಕಕ್ಕೆ ಅವರ ಕೊಡುಗೆ ಅಪಾರ. ಅವರ ಎಲ್ಲಾ ಹಾಡುಗಳು ಬಹಳ ಅದ್ಭುತವಾಗಿ ಮೂಡಿ ಬಂದಿವೆ. ಈ ತತ್ವಪದಗಳು ಅವರ ಮೆಚ್ಚಿನ ಹಾಡಾಗಿದ್ದು, ಮನ ಮುಟ್ಟುವಂತೆ ಹಾಡಿದ್ದಾರೆ. ವೀಕ್ಷಕರೇ ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗಾಯಕರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ.ಈ ಹಾಡನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission.

Комментарии

Информация по комментариям в разработке