ವಿಶ್ವದ ಅತಿದೊಡ್ಡ ಅಡುಗೆ ಮನೆ ಹೊಂದಿರುವ ಏಕೈಕ ದೇವಾಲಯ | Puri Jagannath Temple- Full Story | AdbhutaBharata

Описание к видео ವಿಶ್ವದ ಅತಿದೊಡ್ಡ ಅಡುಗೆ ಮನೆ ಹೊಂದಿರುವ ಏಕೈಕ ದೇವಾಲಯ | Puri Jagannath Temple- Full Story | AdbhutaBharata

ವಿಶ್ವದ ಅತಿದೊಡ್ಡ ಅಡುಗೆ ಮನೆ ಹೊಂದಿರುವ ಏಕೈಕ ದೇವಾಲಯ | Puri Jagannath Temple- Full Story | AdbhutaBharata

ಜಗತ್ತಿಗೆ ತಂತ್ರಜ್ಞಾನವನ್ನು ಪರಿಚಯಿಸಿದ ಭವ್ಯ ಭಾರತದ ರೋಚಕ ಕಥನ. ಪ್ರಾಚೀನ ನಾಡಿನ ಅತ್ಯದ್ಬುತ ನಿರ್ಮಾಣಗಳಲ್ಲಿ ಅಡಗಿರೋ ರಹಸ್ಯಗಳ ಅನಾವರಣ. ಇಂದಿನ ಅತ್ಯಾಧುನಿಕ ವಿಜ್ಞಾನಕ್ಕೂ ಸವಾಲೆಸಗುವ ಮಹಾದಚ್ಚರಿಗಳ ಮಂಥನ. ಇದುವೇ “ಅದ್ಭುತ ಭಾರತ”.

ಪುರಿಯ ಶ್ರೀ ಜಗನ್ನಾಥ ದೇವಾಲಯವು ಭಾರತದ ಪೂರ್ವ ಕರಾವಳಿಯ ಒಡಿಶಾ ರಾಜ್ಯದ ಪುರಿಯಲ್ಲಿ ವಿಷ್ಣುವಿನ ಒಂದು ರೂಪವಾದ ಜಗನ್ನಾಥನಿಗೆ ಸಮರ್ಪಿತವಾದ ಪ್ರಮುಖ ಹಿಂದೂ ದೇವಾಲಯವಾಗಿದೆ. ಪ್ರಸ್ತುತ ದೇವಾಲಯವನ್ನು 10 ನೇ ಶತಮಾನದಿಂದ ಹಿಂದಿನ ದೇವಾಲಯದ ಸ್ಥಳದಲ್ಲಿ ಪುನರ್ನಿರ್ಮಿಸಲಾಯಿತು ಮತ್ತು ಪೂರ್ವ ಗಂಗಾ ರಾಜವಂಶದ ಮೊದಲನೆಯ ರಾಜ ಅನಂತವರ್ಮನ್ ಚೋಡಗಂಗ ದೇವನಿಂದ ಪ್ರಾರಂಭಿಸಲಾಯಿತು.

ಮಧ್ವಾಚಾರ್ಯರು ಸೇರಿದಂತೆ ಹೆಸರಾಂತ ಅಚಾರ್ಯರೆಲ್ಲಾ ಈ ಕ್ಷೇತ್ರಕ್ಕೆ ಭೇಟಿ ನಿಡುತಿದ್ದರು ಎಂದು ತಿಳಿದುಬಂದಿದೆ. ಆದಿ ಶಂಕರ ಇಲ್ಲಿ ತನ್ನ ಗೋವರ್ಧನ ಮಠ ಸ್ಥಾಪಿಸಿದರು. ಗುರು ನಾನಕ್, ಕಬೀರ್, ತುಲಸಿದಾಸರು, ರಾಮಾನುಜಾಚಾರ್ಯರು, ಮತ್ತು ನಿಂರ್ಬಕಚಾರ್ಯರು ಈ ಸ್ಥಳಕ್ಕೆ ಭೇಟಿ ನಿಡುತಿದ್ದರೆಂಭ ಸಾಕ್ಷ್ಯಾಧಾರಗಳಿವೆ.ಗೌಡಿಯಾದ ವೈಷ್ಣವ ಶ್ರೀ ಚೈತನ್ಯ ಮಹಾಪ್ರಭು ಇಲ್ಲೆ ೨೪ ವರ್ಷಗಳ ಕಾಲ ತಂಗಿ,ಹರೇ ಕೃಷ್ಣ ಮಂತ್ರವನ್ನು ಪಠಿಸುವ ಮೂಲಕ ದೇವರ ಪ್ರೀತಿಯನ್ನು ಗಳಿಸಬಹುದೆಂಬುದನ್ನು ಸಾರುತ್ತಿದರು.

ಪವಿತ್ರ ದೇವಾಲಯಗಳೆಂದು ಪ್ರಸಿದ್ದಗೊಂಡ ರಾಮೇಶ್ವರಂ, ಬದರಿನಾಥ, ಪುರಿ ಮತ್ತು ದ್ವಾರಕಾ ದೇವಾಲಯಗಳ ಪೈಕಿ ಜಗನ್ನಾಥ ದೇವಾಲಯವು ಒಂದು.ದೊಡ್ಡ ದೇವಾಲಯದ ಸಂಕೀರ್ಣ ೪೦೦೦೦೦ ಚದರ ಅಡಿ (೩೭೦೦೦ ಮೀ ೨) ನಷ್ಟು ಪ್ರದೇಶವನ್ನು ಒಳಗೊಂಡಿದೆ.ದೇವಾಲಯ ಎಲ್ಲಾ ದಿಕ್ಕುಗಳಲ್ಲಿ ೪ ಪ್ರವೇಶಗಳನ್ನು ಹೊಂದಿದೆ.


#purijagannathtemple #rathayatra #adbhutabharata #saraljeevan #ಸರಳಜೀವನ #ಅದ್ಭುತಭಾರತ #ಪುರಿಜಗನ್ನಾಥಮಂದಿರ



Subscribe to Saral Jeevan Hindi:
   / @saraljeevanhindi1409  

Комментарии

Информация по комментариям в разработке