ISKCON Temple Bangalore.

Описание к видео ISKCON Temple Bangalore.

ಬೆಂಗಳೂರಿನಲ್ಲಿ ಇನ್ನ ಒಂದು ಕಲ್ಯಾಣ್ ನಗರ ಎಸ್ ಬಿ ಆರ್ ಲೇಔಟ್ ತನಿಸಂದ್ರ ದಲ್ಲಿ ಇರುವಂತಹ ಶ್ರೀ ರಾಧಾಕೃಷ್ಣ ಟೆಂಪಲ್ ( ಇಸ್ಕಾನ್ ಗೋಶಾಲ) ತುಂಬಾ ಅದ್ಭುತವಾಗಿ ಹಾಗೂ ಯೂನಿಕ್ ಆಗಿ ಡೆಕೋರೇಷನ್ ಮಾಡಿರುವಂತಹ ದೇವಾಲಯವಾಗಿದೆ, ಇನ್ನು ಮುಂಬರುವ ದಿನಗಳಲ್ಲಿ ಸುಮಾರೋ 60 ಅಡಿ ಇರುವ ಏಕಶಿಲಾ ಆಂಜನೇಯ ಮೂರ್ತಿಯನ್ನು ನೋಡಬಹುದಾಗಿದೆ. ಇಲ್ಲಿ ಕೋದಂಡ ರಾಮಸ್ವಾಮಿ ದೇವಸ್ಥಾನ, ಸಾಯಿಬಾಬಾ ಮಂದಿರ, ನೋಡಬಹುದಾಗಿದೆ. #subscribe #god #krishna #templesofindia

Комментарии

Информация по комментариям в разработке