ಬೆಳ್ಳಂದೂರು ತಮಟೆ ಡ್ಯಾನ್ಸ್ ಬೀಟ್ಸ್

Описание к видео ಬೆಳ್ಳಂದೂರು ತಮಟೆ ಡ್ಯಾನ್ಸ್ ಬೀಟ್ಸ್

ಬೆಳ್ಳಂದೂರು ಬ್ರಿಜಾ ತರಾ ಇರೋ ಗಣೇಶನ ವಿಸರ್ಜನೆ ಮಾಡ್ತಾ ಇದ್ರು ಫುಲ್ ತಮಟೆ ಏಟು ಸಕ್ಕತ್ತಾಗಿ ಹೊಡಿತಾ ಇದ್ರೂ ತಮಟೆ ಏಟುಗಳು ಸೂಪರ್ ಆಗಿ ಹೊಡಿತಾ ಇದ್ದರು, ಇವರ ತಮಟೆ ಹೆಸರು ( ಜೈ ದ್ರಾವಿಡ್ ಕಲಾತಂಡ ಮಾಲೂರು) ಇವರು ಮಾಲೂರು ಇಂದ ತಮಟೆ ಹೊಡಿಯೋಕೆ ಬಂದಿದ್ರು ಸೂಪರಾಗಿ ಡ್ಯಾನ್ಸ್ ಎಲ್ಲಾ ಮಾಡ್ತಾ ಇದ್ರು.
#tamate
#beats
#bellandur
#ganpatibappamorya
#ganeshchaturthi
#ganesh

Комментарии

Информация по комментариям в разработке