30 ಎಕರೆಯಲ್ಲಿ ಸಾವಯವ ಅನುಸರಿಸಿ 2 ಸಾವಿರ ತೆಂಗಿನ ಮರಗಳ ನಿರ್ವಹಣೆ | ಇವರ ಆದಾಯ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರ

Описание к видео 30 ಎಕರೆಯಲ್ಲಿ ಸಾವಯವ ಅನುಸರಿಸಿ 2 ಸಾವಿರ ತೆಂಗಿನ ಮರಗಳ ನಿರ್ವಹಣೆ | ಇವರ ಆದಾಯ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರ

30 ಎಕರೆಯಲ್ಲಿ ಸಾವಯವ ಕೃಷಿ ಪದ್ಧತಿ ಅನುಸರಿಸಿ 2 ಸಾವಿರ ತೆಂಗಿನ ಮರಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಕೇವಲ 4 ವರ್ಷಕ್ಕೆ ಎಲ್ಲಾ ಮರಗಳಲ್ಲೂ ಸಮಾನವಾಗಿ ಹೊಂಬಾಳೆ ಬಂದಿದೆ. ನಾಡಿನ ಖ್ಯಾತ ಸಾವಯವ ಕೃಷಿ ತಜ್ಞರಾದ ಡಾ.ಕೆ.ಆರ್.ಹುಲ್ಲುನಾಚೆಗೌಡರನ್ನು ಮಾರ್ಗದರ್ಶಕರಾಗಿ ಸ್ವೀಕರಿಸಿದ ನಂತರ, ಇವರ ಕೊಟ್ಟಿಗೆ ಸೇರಿದ್ದು 25 ನಾಟಿ ಹಸುಗಳು. ಇದರಿಂದ ಅವರಿಗಾದ ಲಾಭವೇನು? ಈಗ ಅವರ ವಾರ್ಷಿಕ ಆದಾಯ ಎಷ್ಟು? ಬನ್ನಿ ತಿಳಿಯೋಣ.

ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/de...
► Microbi Agrotech Website: http://www.microbiagro.com
► Subscribe to Microbi Agrotech:    / microbiagrotechpvtltdkannada  
► Like us on Facebook:   / microbiagrotech  

Please comment below, Which Cultivation and Farming video you need to watch? If you enjoyed watching, then please subscribe for a new video. Thanks for Watching.

#coconutcultivation #coconut #coconuttree #coconutfarming #coconutplantation #howcoconutcultivation #coconutcultivationboard

Комментарии

Информация по комментариям в разработке