ವಾರಕ್ಕೊಂದು ಕಗ್ಗ ಭಾಗ - 102

Описание к видео ವಾರಕ್ಕೊಂದು ಕಗ್ಗ ಭಾಗ - 102

ಡಿ ವಿ ಜಿ ಯವರ ಮಂಕುತಿಮ್ಮನ ಕಗ್ಗವನ್ನು ನನ್ನ ರಾಗ ಸಂಯೋಜನೆಯಲ್ಲಿ ಕನ್ನಡ ಸಂಗೀತ-ಸಾಹಿತ್ಯ ಪ್ರಿಯರ ಮುಂದಿಡುವ ಪ್ರಯತ್ನ!!
ಪಂಡಿತರೆ ಶಾಸ್ತ್ರಿಗಳೆ ಮಿಥ್ಯೆಯಿಂ ತಥ್ಯಕ್ಕೆ |ಖಂಡಿತದಿ ಸೇತುವೆಯ ಕಟ್ಟುವೊಡೆ ನೀವು ||ಕಂಡಿಹಿರ ನರಹೃದಯದಾಳ ಸುಳಿ ಬಿರುಬುಗಳ? |ದಂಡವದನುಳಿದ ನುಡಿ - ಮಂಕುತಿಮ್ಮ

Комментарии

Информация по комментариям в разработке