ಬಾರೆ ಸಖೀ | Bare Sakhi Hoguva Rasa Kreede Aduva | Utsahi Bolma

Описание к видео ಬಾರೆ ಸಖೀ | Bare Sakhi Hoguva Rasa Kreede Aduva | Utsahi Bolma

#bhajan #bhajane #bhajansong #bhajanmusic

ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವ
ಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ ||ಬಾರೆ||
ಕೊಳಲನೂದುವಾ ಕ್ರಷ್ಣ ಕೊಳಲನೂದುವ||2||

ಜಾರನೆಂದು ಸಣ್ಣಮಾತನಾಡಿದ್ದಾಯಿತು
ಚೋರನೆಂದು ಬಹಳ ದೂರು ಮಾಡಿದ್ದಾಯಿತು ||ಜಾರನೆಂದು||
ಮೂರು ನಿಮಿಷ ಅವನ ಮರೆಯಲಾಗದಾಯಿತು ||ಮೂರು||
ಬೀರುತಿರುವ ಮೋಹಜಾಲ ಸಡಲದಾಯಿತು ||ಬೀರುತಿರುವ||
||ಬಾರೆ ಸಖಿ||

ಯಾವನೀತನೆಂದು ಚಿಂತೆ ಮಾಡಿದ್ದಾಯಿತು
ಗೋವಳನಿವನಲ್ಲವೆಂದು ನಿರ್ಧರಾಯಿತು ||ಯಾವನೀತ||
ಯಾವನಾದರೇನು ಇವನ ಕ್ಷಣವು ಕಾಣದ ||ಯಾವನಾದ||
ಜೀವನ ಕಳೆಯುವುದೆ ದೊಡ್ಡ ಭಾರವಾಯಿತು ||ಜೀವನ||
||ಬಾರೆ ಸಖಿ||

ಮಂದಹಾಸದಿಂದ ಸಕಲ ಜಗವ ಬೆಳಗುವ
ಚಂದ್ರನು ತಾನಿವನ ನೋಡಿ ಬಹಳ ನಾಚುವ ||ಮಂದಹಾಸ||
ಸಾಂದ್ರವಾಯಿತಂತರಿಕ್ಷ ಮಧುರ ನಾದದಿ ||ಸಾಂದ್ರ||
ಮಂದ ಮಲಯ ಮಾರುತ ತಾ ತಲೆಯನಾಡುವ ||ಮಂದ||
||ಬಾರೆ ಸಖಿ||

ನಾದದ ಸುಧೆ ಸಾಗರದಲಿ ತೇಲುವಂತಿದೆ
ಮಾಧವ ತಾ ಸುಧೆಯ ರಸವನೆರಚುವಂತಿದೆ ||ನಾದದ||
ಬಾಧಿಸುತಿಹ ಭವದ ತಾಪವಡಗಿದಂತಿದೆ ||ಬಾಧಿಸುತಿಹ||
ಮಾದರಿಫಲ ರಾಸಕ್ರೀಡೆ ತೋರುವಂತಿದ ||ಮಾದರಿ||
|| ಬಾರೆ ಸಖಿ||

ಸಕಲ ಲೋಕನಾಥನೀತನೆಂದು ತಿಳಿಯಿತು
ಸಕಲವನರ್ಪಿಸುವುದೊಂದೆ ಮಾರ್ಗ ಉಳಿಯಿತು ||ಸಕಲ ಲೋಕ||
ಲಕುಮಿ ಮುರುಳಿ ರೂಪದಲ್ಲಿ ಇಹುದು ಹೊಳೆಯಿತು ||ಲಕುಮಿ||
ಭಕುತಿ ಹರಿದು ಎನ್ನ ಮನ ಪ್ರಸನ್ನವಾಯಿತು ||ಭಕುತಿ||
||ಬಾರೆ ಸಖಿ||

#bhajan #bhajane

   • ನಾಮದೇವ ಕೀರ್ತನ ಕರೀ ಪ್ರೇಮಭರೆ | Namadeva...  

   • ಶಂಭೋ ಸ್ವಯಂಭೋ ಸಂಭವ | Shambo swayambo s...  

   • ವಿಠಲ ಪಾಂಡುರಂಗ | Vitala Panduranga | U...  

   • ಕೋಲನಾಡುವ ರಂಗ ಕೋಲನಾಡುವ | Kolanaduva Ra...  

   • Bhagyada lakshmi bandalu node|| ಭಾಗ್ಯ...  

   • ಬಾರೆ ಸಖೀ | Bare Sakhi Hoguva Rasa Kre...  

   • ಗುರುವಿನ ಗುಲಾಮನಾಗುವ ತನಕ | Guruvina Gul...  

   • ಶಿವನಲ್ಲಿ ಶರಣಾಗಿರಣ್ಣ | Shivanalli Shar...  

   • ಪೋಪು ಹೋಗೋಣ ಬಾರೋ | Popu Hogona Baro | ...  

   • ಬಾರೋ ಕೃಷ್ಣಯ್ಯಾ | Baro Krishnayya | Ut...  

   • ಏನು ಧನ್ಯಳೋ ಲಕುಮಿ | Enu Dhanyalo Lakum...  

   • ಕೈ ಮೀರಿ ಹೋದ ಮಾತಿಗೆ ಮರುಗಬಾರದು | Kai Me...  

   • ಸ್ವಾಮಿ ಅಯ್ಯಪ್ಪ ನೀನೇ ಗತಿಯಪ್ಪ | Swamy A...  

   • ಗೋಪಿ ಕೇಳ್ ನಿನ್ನ ಮಗ ಜಾರ | Gopike ninna...  

   • ಶ್ರೀ ರಾಜರಾಜೇಶ್ವರಿ ಪುರಲ್ದ ಉಳ್ಳಾಲ್ದಿ ಮಹ...  

   • ಅಸುರ ಮೂಕನ ಕೊಂದು | mookambike taye jag...  

   • Tunga Teeradi Ninta | ತುಂಗಾತೀರದಿ ನಿಂತ...  

   • Ayina Poora  Eddene andu | ಆಯಿನ ಪೂರಾ ...  

   • ತುಳಸಿ ಎಲೆ ಆರಿಸಿಕೊಂಡು | Tulasi ele ari...  

   • udisuvudendu sri male mele | ಉದಿಸುವುದ...  

   • Nee namma geluvagi baa | ನೀ ನಮ್ಮ ಗೆಲು...  

Комментарии

Информация по комментариям в разработке