Byado oh geleya ee preethi savasa | Kannada new janapada dj song | SRC Mudhol | DJ Sagar RBG

Описание к видео Byado oh geleya ee preethi savasa | Kannada new janapada dj song | SRC Mudhol | DJ Sagar RBG

🎵 Song : Byado oh geleya ee preethi savasa
🎵 Singer : SRC Mudhol
🎵 Lyrics : SRC Mudhol
🎵 Actors : PK Praveen & Nagaraj salunke
🎵 Music : DJ Sagar RBG
🎵 Producer : DJ SRC Mudhol
🎵 Editing : DJ SRC Mudhol
🎵 Recording : Sri Karisiddeshwar recording studio ( Siddu dulappanavar )

✍️ ಹಾಡಿನ ಸಾಹಿತ್ಯ :

ಮನಸ ಕೊಟ್ಟ ಪ್ರೀತಿ ಮಾಡತಾರ ಹುಡುಗುರು
ಕೈಯ ಕೊಟ್ಟ ಮೋಸ ಮಾಡತಾರ ಹುಡಗ್ಯಾರು
ಕೊಟ್ಟ ಮಾತ ಮರೆಯುದಿಲ್ಲ ನಮ್ಮ ಹುಡುಗುರು
ಎಲ್ಲ ಮರೆತು ಹೋಗತಾರ ನೋಡ ಹುಡಗ್ಯಾರು
ಕೊನೆವರೆಗೂ ನಿನ್ನ ಮರೆಯುದಿಲ್ಲ ಅಂತ ಹೇಳತಾರು
ಕೈಮುಗಿದು ಕೇಳಿಕೊಂಡರು ನಿನ್ನ ಬಿಟ್ಟು ಹೋಗತಾರು
ಬ್ಯಾಡೊ ಓ ಗೆಳೆಯಾ ಈ ಪ್ರೀತಿ ಸವಾಸಾ
ಈ ಹಾಳಾದ ಹುಡುಗ್ಯಾರು ಮಾಡತಾರ ಮೋಸ
ಬ್ಯಾಡೊ ಓ ಗೆಳೆಯಾ ಈ ಪ್ರೀತಿ ಸವಾಸಾ
ಈ ಹಾಳಾದ ಹುಡಗ್ಯಾರು ಮಾಡತಾರ ಮೋಸ

Music

ಚಂದ ಚಂದ ಮಾತ ಹೇಳಿ ಕೊಂದ ಬಿಡತಾರು
ಅಂದ ಚಂದ ತೋರಿ ನಿನ್ನ ಮಳ್ಳ ಮಾಡತಾರು
ಮೂರು ದಿವಸ ನಿನ್ನ ಜೋಡ ಕಾಲ ಕಳಿತಾರು
ಒಂದ ವಾರದಾಗ ನಿನ್ನ ದೂರ ಮಾಡತಾರು
ನನಗಿಂತ ಬಾಳ ಚಂದ ಹುಡುಗಿ ನಿನಗ ಸಿಗತಾಳು
ಕಡಿಸಾರಿ ಇಂಥ ಮಾತ ಹೇಳಿ ಹೋಗೆ ಬಿಡತಾರು
ಬ್ಯಾಡೊ ಓ ಗೆಳೆಯಾ ಈ ಪ್ರೀತಿ ಸವಾಸಾ
ಈ ಹಾಳಾದ ಹುಡುಗ್ಯಾರು ಮಾಡತಾರ ಮೋಸ
ಬ್ಯಾಡೊ ಓ ಗೆಳೆಯಾ ಈ ಪ್ರೀತಿ ಸವಾಸಾ
ಈ ಹಾಳಾದ ಹುಡಗ್ಯಾರು ಮಾಡತಾರ ಮೋಸ

Music

ರೊಕ್ಕ ಇದ್ದ ಹುಡುಗನನ್ನು ಮದುವಿ ಆಗತಾರು
ಹಳಿಯ ಹುಡುಗನನ್ನು ಇವರು ಮರತ ಬಿಡತಾರು
ಮಾಡಿಕೊಂಡ ಗಂಡನಿಗೆ ಮೋಡಿ ಮಾಡತಾರು
ಗಂಡವುಳ್ಳ ಗರತಿಯಾಗಿ ಬಾಳೆ ಮಾಡತಾರು
ಈ ಪ್ರೀತಿ ಪ್ರೇಮ ಎಲ್ಲ ಒಂದು ಮಾಯಲೋಕವು
ನಿಜವಾದ ಪ್ರೀತಿಗೆಂದು ಇಲ್ಲಿ ಬೆಲೆಯೆ ಇಲ್ಲವೋ
ಬ್ಯಾಡೊ ಓ ಗೆಳೆಯಾ ಈ ಪ್ರೀತಿ ಸವಾಸಾ
ಈ ಹಾಳಾದ ಹುಡುಗ್ಯಾರು ಮಾಡತಾರ ಮೋಸ
ಬ್ಯಾಡೊ ಓ ಗೆಳೆಯಾ ಈ ಪ್ರೀತಿ ಸವಾಸಾ
ಈ ಹಾಳಾದ ಹುಡಗ್ಯಾರು ಮಾಡತಾರ ಮೋಸ

🎵🎵🎵🎵🎵🎵🎵🎵🎵🎵🎵🎵🎵🎵🎵🎵

SRC Mudhol

DJ SRC Mudhol

DJ Sagar RBG

Комментарии

Информация по комментариям в разработке