20ರೂ ಗೆ ತಿಂಡಿ ಊಟ ಪ್ರತಿದಿನ

Описание к видео 20ರೂ ಗೆ ತಿಂಡಿ ಊಟ ಪ್ರತಿದಿನ

20 ರೂಪಾಯಿಗೆ ತಿಂಡಿ ಮತ್ತು ಊಟ ನೀಡುತ್ತಿರುವ ಈ ಮೊಬೈಲ್ ಕ್ಯಾಂಟೀನ್ ಅಂಜನಾ ನಗರ ಬಸ್ ಸ್ಟಾಪ್ ಪಕ್ಕದಲ್ಲಿ ಪ್ರತಿ ದಿನ ಹಸಿದವರಿಗೆ ಕಷ್ಟದಲ್ಲಿರುವವರಿಗೆ ಕೂಲಿಕಾರ್ಮಿಕರಿಗೆ ಸಾಲ ಕಾಲೇಜು ಹೋಗುವ ಮಕ್ಕಳಿಗೆ ಆಟೋ ಚಾಲಕರಿಗೆ ಉಪಯೋಗವಾಗಲಿ ಎಂದು ಪ್ರತಿದಿನ ಬೆಳಗಿನ ತಿಂಡಿ ಮಧ್ಯಾಹ್ನದ ಊಟವನ್ನು 20 ರೂಪಾಯಿಗಳಿಗೆ ಊಟ ತಿಂಡಿ ಅನ್ನ ಕಳೆದ ವರ್ಷಗಳಿಂದ ನೀಡುತ್ತಿದ್ದಾರೆ
ಕಡಿಮೆ ರೇಟ್ ಆದರೂ ಕೂಡ ಕೊಡುವ ಊಟ ತಿಂಡಿಯಲ್ಲಿ ಯಾವುದೇ ರೀತಿ ತೊಂದರೆ ಇಲ್ಲದ ಉತ್ಕೃಷ್ಟವಾದ ಆಹಾರಗಳನ್ನು ಇಲ್ಲಿ ಪ್ರತಿನಿತ್ಯ ಕಡಿಮೆ ರೇಟಲ್ಲಿ ನೀಡುತ್ತಿದ್ದಾರೆ

Location
ರಾಧಾಕೃಷ್ಣ ಫುಡ್ ಕ್ಯಾಂಟೀನ್
ಅಂಜನ್ ನಗರ ಬಸ್ ಸ್ಟಾಪ್
ಅಂಜನಾ ನಗರ
ಬೆಂಗಳೂರು

For channel business and promotions:
Contact
Phone no :9964256477
Gmail:nannavvaskt@gmail. Com

#Talks with u #ricebath​
#foodblogger​ #foodvlog​ #badukinabutti​ #bangalore​ #foodies​ #foodie​ #idlichutney​ #ricebath​ #hotel​ #hotelstories​ #breakfast​ #foodstagram​ #blogging​ #vloginkannada​ #Vlog​ #Kannada​ #storiesinkannada​ #Stories​ #successful​ #motivational​ #travelvlog​ #bangaloreyoutuber​ #Karnataka​ #famoushotel​ #oldhotel​ #Old​ #brahmin​ #foodlover​ #lunchrecipe​ #hotelmanagement​ #vloggers​ #vloger​ #bangalore​ #karnataka​ #Foodnews​ #vlog​ #bangaloreyoutuber​ #bangalorefoodie​ #foodiesofinstagram​ #foodsofindia​ #kannada​ #success​ #storiesinkannada​ #motivationinkannada​ #traditional​ #traditionalfood​ #Foods​ #foodstreet​

Комментарии

Информация по комментариям в разработке