ಅಪ್ಪನ ಸಮ್ಮುಖದಲ್ಲಿ ಕೃಷ್ಣನಾಗಿ ಅಶ್ವಿನಿ ಕೊಂಡದಕುಳಿ "ತುಂಟ ಗಯನ" ಪದಕ್ಕೆ ಸೂಪರ್ ನಾಟ್ಯ|Kannada Yakshagana Songs

Описание к видео ಅಪ್ಪನ ಸಮ್ಮುಖದಲ್ಲಿ ಕೃಷ್ಣನಾಗಿ ಅಶ್ವಿನಿ ಕೊಂಡದಕುಳಿ "ತುಂಟ ಗಯನ" ಪದಕ್ಕೆ ಸೂಪರ್ ನಾಟ್ಯ|Kannada Yakshagana Songs

Super Dance By Ashwini Kondadakuli as Krishna and Kondadakuli Ramachandra Hegade as Arjuna

tunta gayana nevadinda by chandrakanth moodubellle

ಭಾಗ - ಒಂದು
ತುಂಟ ಕಳ್ಳರ ಗುರು
   • ರಾಮಚಂದ್ರ ಕೊಂಡದಕುಳಿ & ಅಶ್ವಿನಿ ಕೊಂಡದಕುಳ...  

ರಮೇಶ್ ಭಂಡಾರಿ ದಾರುಕನಾಗಿ ಕೃಷ್ಣ (ಅಶ್ವಿನಿ) ಜೊತೆಗೆ ಹಾಸ್ಯ 😂😂
   • ದಾರುಕನಾಗಿ ರಮೇಶ್ ಭಂಡಾರಿ ಜೊತೆಗೆ ಅಶ್ವಿನಿ...  

ಎಲ್ಲರಿಗೂ ನಮಸ್ಕಾರ
ಯಕ್ಷಗಾನ ಎನ್ನುವುದು ಕೇವಲ ಕಲೆಯಲ್ಲ ಇದು ಕರಾವಳಿ ಜನರ ಭಾವನೆ 😍

ವೀಡಿಯೋ ಬಗ್ಗೆ ವಿವರ ಕೆಳಗೆ ಇದೆ ......

_____________________________________________

ಹೆಚ್ಚಿನ ವೀಡಿಯೋಗಳಿಗಾಗಿ ನಮ್ಮ ಚಾನೆಲ್‌ನ ಬೆಲ್ ಬಟನ್ ಒತ್ತಿ Subscribe ಮಾಡಿ.... ಯಕ್ಷಾಭಿಮಾನಿಗಳಿಗೆ ಖಂಡಿತವಾಗಿಯೂ ಇಷ್ಟವಾಗುವಂತಹ ತುಣುಕುಗಳು 👇👇
   / @rangasthalaofficial  
_____________________________________________

ನಮ್ಮ Community Tab ಅಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಲೇಖನ,ಚಿತ್ರಣಗಳು ಇರುತ್ತದೆ .....ನೀವು ನಿಮ್ಮ ಅನಿಸಿಕೆ,ಅನುಭವಗಳನ್ನು ಅಲ್ಲಿ ಬರೆದು ಹಾಕಬಹುದು.....

ನಾನು ಇತೀಚೆಗೆ ಓದಿದ ಒಳ್ಳೆಯ ಪುಸ್ತಕಗಳಲ್ಲೊಂದು
" Rich Dad Poor Dad "
ಆರ್ಥಿಕ ಜ್ಞಾನ (Financial Literacy) ಕುರಿತಾದ ಪುಸ್ತಕ
ಆಸಕ್ತರು ಈ ಲಿಂಕ್ ಮೇಲೆ ಒತ್ತಿ ನೋಡಬಹುದು 👇👇
https://amzn.to/37am5TH


ಈ ವೀಡಿಯೋ ಕುರಿತು ,

ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ - ಐರೋಡಿ

ಹರೀಶ್ ನಾಯಕ್ ಪುಣೆ ಅರ್ಪಿಸುವ ,

"ಕೊಂಡದಕುಳಿ ಬಳಗ" ಪ್ರಸ್ತುತಿಯಲ್ಲಿ

ಕೃಷ್ಣಾರ್ಜುನ ಕಾಳಗ
Krishnarjuna Kalaga

ದಿ - 18 - 11 - 2020

ಸ್ಥಳ - ಸದಾನಂದ ರಂಗ ಮಂಟಪ , ಗುಂಡ್ಮಿ - ಸಾಲಿಗ್ರಾಮ

ಹಿಮ್ಮೇಳ -

ಭಾಗವತಿಗೆ -

ಚಂದ್ರಕಾಂತ ರಾವ್ ಮೂಡುಬೆಳ್ಳೆ
Chandrakanth Rao Moodubelle

ಚಂಡೆ -

ಶಿವಾನಂದ ಕೋಟ
Shivananda Kota

ಮದ್ದಳೆ -

ರಾಘವೇಂದ್ರ ಹೆಗಡೆ ಯಲ್ಲಾಪುರ
Raghavendra Hegade Yallapura

ಮುಮ್ಮೇಳ -

ಕೃಷ್ಣ -

ಅಶ್ವಿನಿ ಕೊಂಡದಕುಳಿ
Ashwini Kondadakuli

ಅರ್ಜುನ -

ಕೊಂಡದಕುಳಿ ರಾಮಚಂದ್ರ ಹೆಗಡೆ
Kondadakuli Ramachandra Hegde

ದಾರುಕ -

ರಮೇಶ್ ಭಂಡಾರಿ
Ramesh Bhandari

ಸುಭದ್ರೆ -

ಸುಧೀರ್ ಉಪ್ಪೂರ್
Sudhir Uppoor

ಭೀಮ -

ನಾಗೇಶ್ ಕುಳಿಮನೆ
Nagesh Kulimane

ಅಭಿಮನ್ಯು -

ಕಾರ್ತಿಕ್ ಕಣ್ಣಿ
Karthik Kanni

ಪ್ರಸಾದನ -

ಲಕ್ಷ್ಮಣ ನಾಯ್ಕ್ ಮಂಕಿ
Lakshmana Naik Manki






ಇಂಜಿನಿಯರಿಂಗ್ ವಿದ್ಯಾರ್ಥಿ ಹನುಮಗಿರಿ ಮೇಳದ ಯುವ ಭಾಗವತರಾದ ಚಿನ್ಮಯ್ ಭಟ್ರ ಆಯ್ದ ಚಂದದ ಪದಗಳು 😍🤗
   • Chinmay Bhat Yakshagana  

_____________________________________________

ಇತರ ಭಾಗವತರ ಹಾಡುಗಳ ಸಂಗ್ರಹಗಳ PlayLists ಕೆಳಗೆ ನೀಡಲಾಗಿದೆ ..ನೋಡಿ ಆನಂದಿಸಿ ❤😍

_____________________________________________

ಗಾನಗಂಧರ್ವ ಪಟ್ಲ ಸತೀಶ್ ಶೆಟ್ಟಿಯವರ Super Hit ಹಾಡುಗಳು 😘👌
   • Patla Sathish Shetty  
_____________________________________________

ಸ್ವರ ವಾರಿಧಿ ಕಾವ್ಯಶ್ರೀಯವರ ಕಂಠಸಿರಿಯಲ್ಲಿ ಮೂಡಿಬಂದ Top Class ಗಾನಗಳು 👏👏❤
   • Kavyashree Ajeru Yakshagana  
_____________________________________________

ಗಾನಸಾರಥಿ ಜನ್ಸಾಲೆಯವರ ಗಾನಸಾರಥ್ಯದಲ್ಲಿ ಮೂಡಿಬಂದ ಇಂಪಾದ ಹಾಡುಗಳು 🤗🤗
   • Jansale Yakshagana Songs  
_____________________________________________

ಯುವ ಭಾಗವತ ಗಣೇಶ್ ಆಚಾರ್ಯ ಬಿಲ್ಲಾಡಿ ಇವರಿಂದ ಮಧುರವಾದ ಹಾಡುಗಾರಿಕೆ 😍😍
   • Ganesh Acharya Yakshagana Songs  
_____________________________________________

ಯಕ್ಷರಂಗದ ಖ್ಯಾತ ಹಾಸ್ಯಗಾರರಿಂದ ನಕ್ಕುನಗಿಸುವ ಹಾಸ್ಯಸನ್ನಿವೇಶಗಳು 😂😄😅👌    • Yakshagana Comedy  
_____________________________________________

ಭವ್ಯಶ್ರೀ ಹರೀಶ್ ಕಲ್ಕುಂದ ಇವರ ಸ್ವರಸಿರಿಯಲ್ಲಿ ಮಿಂಚಿದ ಕೆಲವು ಹಾಡುಗಳು 😻😻
   • Bhavyashree Yakshagana  
_____________________________________________

ಮೋಕೆದ ಗಾನಸುರಭಿ ಕನ್ನಡಿಕಟ್ಟೆಯವರ ಇಂಪಾದ ಗಾಯನಗಳ ಸಂಗ್ರಹ 👌👏
   • Ravichandra Kannadikatte  
_____________________________________________

ಯಕ್ಷರಂಗಸ್ಥಳದಲ್ಲಿ ಮಿಂಚುತ್ತಿರುವ ಪಟ್ಲ ಭಾಗವತರ ಶಿಷ್ಯರಾದ ಜೂನಿಯರ್ ಪಟ್ಲ ಪ್ರಖ್ಯಾತ್ ಶೆಟ್ಟಿ & ಸ್ವರ ಸಿಂಧೂರಿ ಅಮೃತ ಅಡಿಗರ ಆಯ್ದ Blockbuster ಗಾನವೈಭವಗಳು 😍❤

Prakyath Shetty:    • Prakyath Shetty  

Amrutha Adiga Yakshagana:    • Amrutha Adiga Yakshagana  

_____________________________________________

Комментарии

Информация по комментариям в разработке