SSLC ಗಣಿತ ಪಾಠ 9//ಬಹುಪದೋಕ್ತಿಗಳು//ಭಾಗ 2//ಅಭ್ಯಾಸ 9.2//ಉದಾಹರಣೆ ಪ್ರಶ್ನೋತ್ತರಗಳು

Описание к видео SSLC ಗಣಿತ ಪಾಠ 9//ಬಹುಪದೋಕ್ತಿಗಳು//ಭಾಗ 2//ಅಭ್ಯಾಸ 9.2//ಉದಾಹರಣೆ ಪ್ರಶ್ನೋತ್ತರಗಳು

SSLC ಗಣಿತ ಪಾಠ 9//ಬಹುಪದೋಕ್ತಿಗಳು:    • SSLC ಗಣಿತ ಪಾಠ 9//ಬಹುಪದೋಕ್ತಿಗಳು  
10ನೇ ತರಗತಿ ಗಣಿತ ಪಾಠ 9 ಬಹುಪದೋಕ್ತಿಗಳು. ಈ ಅಧ್ಯಾಯದಲ್ಲಿ ನೀವು ಕಲಿಯುವ ಅಂಶಗಳು ಕೆಳಗಿನಂತಿವೆ
#ಬಹುಪದೋಕ್ತಿಗಳು ಎಂದರೇನು
#ಬಹುಪದೋಕ್ತಿಯ ವಿಧಗಳು ಯಾವುವು
#ಬಹುಪದೋಕ್ತಿಗಳ ಶೂನ್ಯತೆಯನ್ನು ಕಂಡುಹಿಡಿಯುವುದು
#ಅಪವರ್ತನ ವಿಧಾನದಿಂದ ಶೂನ್ಯತೆಯನ್ನು ಕಂಡುಹಿಡಿಯುವುದು
#ಶೂನ್ಯತೆಗಳ ಮೊತ್ತ ಮತ್ತು ಶೂನ್ಯತೆಗಳ ಗುಣಲಬ್ಧ
#ಸಹಗುಣಕ ಮತ್ತು ಶೂನ್ಯತೆಗಳ ನಡುವಿನ ಸಂಬಂಧ
#ಭಾಗಾಕಾರದ ಕ್ರಮವಿಧಿ
#ಬಹುಪದೋಕ್ತಿಗಳನ್ನು ಭಾಗಿಸುವುದು
#ಬಹುಪದೋಕ್ತಿಗಳ ಅಭ್ಯಾಸ 9.1
#ಬಹುಪದೋಕ್ತಿಗಳ ಅಭ್ಯಾಸ 9.2
#ಬಹುಪದೋಕ್ತಿಗಳ ಅಭ್ಯಾಸ 9.3
#ಬಹುಪದೋಕ್ತಿಗಳು ಅಭ್ಯಾಸ 9.4
ವಿಡಿಯೋ ಚೆನ್ನಾಗಿದ್ದಲ್ಲಿ ಸಬ್ಸ್ಕ್ರೈಬ್ ಮಾಡಿ

Комментарии

Информация по комментариям в разработке