ASTRA GROUP DASARA SAMBHRAMA 2024 || DAY 2 - BRAMHACHARINI || V4NEWS

Описание к видео ASTRA GROUP DASARA SAMBHRAMA 2024 || DAY 2 - BRAMHACHARINI || V4NEWS

ASTRA GROUP DASARA SAMBHRAMA 2024
.
.
POWERD BY
.
.
S. L. SHET DIAMOND HOUSE, LADYHILL

ನಿರೂಪಣೆ : ಕಾವ್ಯ

ಬರಹ :- ದೀಕ್ಷಾ ಬಂಗೇರ

ದಸರಾ ಹಬ್ಬದ ಎರಡನೆಯ ದಿನ ದುರ್ಗಾ ದೇವಿಯ ಎರಡನೇ ರೂಪವಾದ ತಾಯಿ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸುತ್ತಾರೆ. ಬ್ರಹ್ಮಚಾರಿಣಿ ಎಂದರೆ ದೈವಿಕ, ಸಂಪೂರ್ಣ ವಾಸ್ತವತೆ, ಸಾರ್ವತ್ರಿಕ ಸ್ವಯಂ ಅಥವಾ ಪವಿತ್ರ ಜ್ಞಾನ ಎಂದರ್ಥ. ಚಾರಿಣಿ ಎಂದರೆ "ಚಾರ್ಯ" ನ ಸ್ತ್ರೀಲಿಂಗ ಆವೃತ್ತಿ, ಅಂದರೆ ಅನುಸರಿಸುವುದು, ತೊಡಗಿಸಿಕೊಳ್ಳುವುದು ಅಥವಾ ಮುಂದುವರೆಯುವುದು ಎಂದರ್ಥ. ವೈದಿಕ ಗ್ರಂಥಗಳಲ್ಲಿ ಬ್ರಹ್ಮಚಾರಿಣಿ ಎಂಬ ಪದವು ಪವಿತ್ರ ಧಾರ್ಮಿಕ ಜ್ಞಾನವನ್ನು ಅನುಸರಿಸುವ ಹೆಣ್ಣು ಎಂಬುವುದಾಗಿದೆ.

ತಾಯಿ ಬ್ರಹ್ಮಚಾರಿಣಿ ದೇವಿಯು ಮನಸ್ಸಿನ ಶಾಂತತೆ, ಏಕಾಂತತೆ ಮತ್ತು ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಮತ್ತು ಭಕ್ತರು ದೃಢನಿಶ್ಚಯದಿಂದ ಇರುವಂತೆ ಮತ್ತು ಅಡೆತಡೆಗಳಿಗೆ ಸಂಬಂಧಿಸದೆ ತಮ್ಮ ಕರ್ತವ್ಯಗಳಲ್ಲಿ ಮುನ್ನುಗ್ಗಲು, ಪ್ರೀತಿ, ನಿಷ್ಠೆ, ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಸೂಚಿಸುತ್ತಾಳೆ. ಭಕ್ತರು ಬ್ರಹ್ಮಚಾರಿಣಿಗೆ ಬಿಳಿ ಮೊಗ್ರ ಹೂವುಗಳು, ಶೃಂಗಾರ್, ಕೆಂಪು ಕುಂಕುಮದೊಂದಿಗೆ ಬಿಳಿ ಸಿಹಿತಿಂಡಿಗಳನ್ನು ಅರ್ಪಿಸುತ್ತಾರೆ.

#v4news #astragroup #dasara #dasarasambhrama #slshetdiamondhouse #shailaputhri #dasara2024

For more such videos, subscribe to our YouTube channel ► https://bit.ly/2Omfzlb Don't forget to push the Bell 🔔 icon to never miss an update.

We're always excited to hear from you! If you have any feedback, questions, or concerns, please Connect with us on:
Facebook -   / v4newskarnataka  

Instagram - @v4news24x7

YouTube - @laxmanv4

Twitter -   / v4news24x7  

Website -http://www.v4news.com/

For More News & Updates Keep Watching V4news 24x7 Or You May Log into v4news.com& facebook.com/V4news

#v4news #v4newsmangalore #mangalorenews #mangaurunews #kudlanews #udupinews #latestnews #todaysnews #politicalnews #v4 #mangalorecitynews

Комментарии

Информация по комментариям в разработке