Kodagu Rains | ಕೊಡಗಿನಲ್ಲಿ ಭಾರೀ ಮಳೆ; ಮತ್ತೆ ಮುಳುಗಡೆಯಾಗುತ್ತಿರುವ ತ್ರಿವೇಣಿ ಸಂಗಮ | Suvarna News

Описание к видео Kodagu Rains | ಕೊಡಗಿನಲ್ಲಿ ಭಾರೀ ಮಳೆ; ಮತ್ತೆ ಮುಳುಗಡೆಯಾಗುತ್ತಿರುವ ತ್ರಿವೇಣಿ ಸಂಗಮ | Suvarna News

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
ಕೊಡಗು ಬ್ರೇಕಿಂಗ್
ಕೊಡಗು ಜಿಲ್ಲೆಯಲ್ಲಿ ಮತ್ತೆ ತೀವ್ರಗೊಂಡ ಮಳೆ
ಮಳೆ ತೀವ್ರಗೊಂಡ ಹಿನ್ನೆಲೆ ಮತ್ತೆ ಮುಳುಗಡೆಯಾಗುತ್ತಿರುವ ತ್ರಿವೇಣಿ ಸಂಗಮ
ಕೊಡಗಿನ ಭಾಗಮಂಡಲದ ತ್ರಿವೇಣಿ ಸಂಗಮ
ನಿನ್ನೆ ಸಂಜೆಯಿಂದ ಮತ್ತೆ ತೀವ್ರಗೊಂಡಿರುವ ಮಳೆ
ಈಗಾಗಲೇ ಮುಳುಗಡೆಯಾಗಿರುವ ತ್ರಿವೇಣಿ ಸಂಗಮದ ಸ್ನಾನಘಟ್ಟ
ಮುಳುಗುತ್ತಿರುವ ಹೊಸದಾಗಿ ನಿರ್ಮಿಸಿದ ಉದ್ಯಾನವನ
ಅಪಾಯದ ಮಟ್ಟಮೀರಿ ಹರಿಯುತ್ತಿರುವ ಕಾವೇರಿ ನದಿ
#Kodagu #Rains
Suvarna News Live: https://www.youtube.com/live/R50P2knC...

#suvarnanews #kannadanews #AsianetSuvarnaNews #karnatakapolitics

WhatsApp ► https://whatsapp.com/channel/0029Va9C...
YouTube ►    / @asianetsuvarnanews  
Website ► https://kannada.asianetnews.com/
Facebook ►   / suvarnanews  
Twitter ►   / asianetnewssn  
Instagram ►   / suvarnanews  

Комментарии

Информация по комментариям в разработке