ರಸ್ತೆಬದಿಯ ಮಸಾಲಾಪುರಿ ಗಿಂತ ಹೆಚ್ಚು ರುಚಿಕರವಾದ ಮಸಾಲ ಪುರಿಯನ್ನು ಮನೆಯಲ್ಲೇ ಮಾಡಿ | Street Style Masala Puri

Описание к видео ರಸ್ತೆಬದಿಯ ಮಸಾಲಾಪುರಿ ಗಿಂತ ಹೆಚ್ಚು ರುಚಿಕರವಾದ ಮಸಾಲ ಪುರಿಯನ್ನು ಮನೆಯಲ್ಲೇ ಮಾಡಿ | Street Style Masala Puri

ಮಸಾಲಾಪುರಿ ರುಚಿಯ ರಹಸ್ಯ ಹಾಗೆ ಮಸಾಲ ಪುರಿಯನ್ನು ರುಚಿಕರವಾಗಿ ಮಾಡಲು ಬೇಕಾದ ಪದಾರ್ಥಗಳು :
Required ingredients for making Masala Puri:
ಪೂರಿಗಳು - Puris
ಒಣ ಬಟಾಣಿ ಅರ್ಧ ಕಪ್ - dry peas 1/2 cup
1 ಈರುಳ್ಳಿ - 1 chopped onion
ಟೊಮೆಟೋ ಹಣ್ಣು 1 - chopped tomato 1
ಒಂದು ಹಿಡಿ ಪುದಿನ ಸೊಪ್ಪು - 1 handful mint leaves
ಒಂದು ಹಿಡಿ ಕೊತ್ತಂಬರಿ ಸೊಪ್ಪು - 1 handful coriander leaves
ಹಸಿಮೆಣಸಿನಕಾಯಿ 10 - green chilli 10 numbers
ನಾಲ್ಕ್ ಟೇಬಲ್ ಸ್ಪೂನ್ ಎಣ್ಣೆ - cooking oil 4 tablespoon
4 ಟೇಬಲ್ ಸ್ಪೂನ್ ತೆಂಗಿನಕಾಯಿ ತುರಿ - grated coconut 4 tablespoon
ಹುರಿಗಡ್ಲೆ 2 ಟೇಬಲ್ ಸ್ಪೂನ್ - fried gram 2 tbsp
ಸೋಂಪುಕಾಳು ಒಂದುವರೆ ಟೀ ಸ್ಪೂನ್ - fennel seeds 1 1/2 teaspoon
ಒಂದು ಗಡ್ಡೆ ಬೆಳ್ಳುಳ್ಳಿ - garlic 1 full
ಶುಂಠಿ 1 ಇಂಚು - Ginger 1 inch
ಕಸೂರಿ ಮೆಂತ್ಯ ಸ್ವಲ್ಪ - kasuri methi
ಸ್ಟಾರ್ ಮಸಾಲಾ ಹೂವ 2 - star masala flower 2
ಚಕ್ಕೆ 1 ಇಂಚು - cinnamon 1 inch
ಲವಂಗ 4 - cloves 4
ಏಲಕ್ಕಿ ಕಾಯಿ 2 - cardamom 2
ಜಾಕಾಯಿ ಕಾಲುಭಾಗ - nutmeg 1/4
ಕಲ್ಲು ವ ಒಂದು ಚೂರು - stone flower masala little
ರುಚಿಗೆ ತಕ್ಕಷ್ಟು ಉಪ್ಪು - salt to taste

Masala Puri sweet chutney :
ಮಸಾಲ ಪುರಿಗೆ ಬೇಕಾದಂತಹ ಸಿಹಿ ಪೇಸ್ಟ್ :
ಹುಣಸೆಹಣ್ಣು 50 ಗ್ರಾಂ - tamarind 50 grams
ಬೆಲ್ಲ 50 ಗ್ರಾಂ - jaggery 50 grams
ಕರ್ಜೂರ 50 ಗ್ರಾಂ - dates 50 grams
ಏಲಕ್ಕಿ ಕಾಯಿ 1 - cardamom 1
Ingredients for taste and garnishing
ರುಚಿ ಹೆಚ್ಚಿಸಲು ಮತ್ತು ಅಲಂಕಾರಕ್ಕಾಗಿ :
1 ಈರುಳ್ಳಿ - 1 chopped onion
ಸ್ವಲ್ಪ ಕ್ಯಾರೆಟ್ ತುರಿ - grated carrot little
ಸಣ್ಣಗೆ ಹೆಚ್ಚಿದ ಟೊಮೆಟೋ ಹಣ್ಣು ಸ್ವಲ್ಪ - chopped tomato 1
ಸೇವ್ ಸ್ವಲ್ಪ - save mixture little
ಕೊತ್ತಂಬರಿ ಸೊಪ್ಪು ಸ್ವಲ್ಪ - chopped coriander leaves little

ಸೇವ್ ಮನೆಯಲ್ಲೇ ಸುಲಭವಾಗಿ ಮಾಡುವ ವಿಧಾನ :
make sev @ home :
   • ಗರಿಗರಿ ಸೇವ್ l ಮಸಾಲಾಪುರಿ ಪಾನಿಪುರಿ ಸೇವ್...  

ಪಾನಿಪುರಿಗೆ ಬೇಕಾದ ಪೂರಿ :
Make Puri golgappa :
   • 1 ಕಪ್ ರವೆ 1/2 ಕಪ್ ನೀರು ಸಾಕು ಉಪ್ಪು ಸೋಡ...  

ಈ ರೀತಿ ಬೇಲ್ ಪುರಿ ಒಮ್ಮೆ ಮಾಡಿ ನೋಡಿ :
Bhel Puri | Churumuri :
   • ಈ ರೀತಿ ಬೇಲ್ ಪುರಿ ಒಮ್ಮೆ ಮಾಡಿ ನೋಡಿ ಪದೇಪ...  

ಅಯ್ಯಂಗಾರ್ ಬೇಕರಿ ಸ್ಟೈಲ್ ಬ್ರೆಡ್ ಟೋಸ್ಟ್ ಮಾಡುವ ವಿಧಾನ :
100%bakery bread toast :
   • 1 ಪೌಂಡ್ ಬ್ರೆಡ್ ಇದ್ದರೆ ಸಾಕು ಅಯ್ಯಂಗಾರ್ ...  

ಪಾನಿಪುರಿ ಮಾಡಿ ನೋಡಿ :
Make golgappa Pani puri :
   • 1 ಬಾರಿ ಈ ರೀತಿಯಾಗಿ ಗೋಲ್ ಗಪ್ಪಾ & ಪಾನಿಪು...  

ಮಸಾಲ ಪುರಿಯನ್ನು ಮನೆಯಲ್ಲೇ ಮಾಡಿ :
Street Style Masala Puri :
   • ರಸ್ತೆಬದಿಯ ಮಸಾಲಾಪುರಿ ಗಿಂತ ಹೆಚ್ಚು ರುಚಿಕ...  



#chats #Streetstyle #Masalapuri
https://www.youtube.com/c/bhagyatv?su...

Комментарии

Информация по комментариям в разработке